ಮಾಳ ಗ್ರಾ. ಪಂ. ಮಾಜಿ ಸದಸ್ಯ ವೀರಚಂದ್ರ ಜೈನ್‌ ನಿಧನ

ಕಾರ್ಕಳ : ಮಾಳ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ, ಪ್ರಗತಿ ಪರ ಕೃಷಿಕ ವೀರಚಂದ್ರ ಜೈನ್‌ (52) ಜು. 30ರಂದು ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗಿ ವೀರಚಂದ್ರ ಜೈನ್‌ ತೊಡಗಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.





























































































































































































































error: Content is protected !!
Scroll to Top