ಮೈ-ಟೆಕ್‌ ಐಟಿಐ ನಲ್ಲಿ ಪ್ರವೇಶಾತಿ ಆರಂಭ

ಶೇ. 100 ಉದ್ಯೋಗ ಭರವಸೆ : ಕಲಿಕೆಯೊಂದಿಗೆ ಗಳಿಕೆಗೂ ಅವಕಾಶ
ಕಾರ್ಕಳ : ಮೈ-ಟೆಕ್‌ ಐಟಿಐ ಕಾಲೇಜಿನಲ್ಲಿ ಪ್ರವೇಶಾತಿ ಆರಂಭಗೊಂಡಿದೆ. ತಾಂತ್ರಿಕ ಶಿಕ್ಷಣ ತರಬೇತಿ ನೀಡುವಲ್ಲಿ ಹೆಸರುವಾಸಿಯಾಗಿರುವ ಮೈ-ಟೆಕ್‌ ಕಾರ್ಕಳ, ಉಡುಪಿ, ಹಿರಿಯಡಕ, ಶಿರ್ವದಲ್ಲಿ ಕೇಂದ್ರಗಳನ್ನು ಹೊಂದಿದೆ. 2021-22ನೇ ಸಾಲಿನ ತರಬೇತಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮಾದಲ್ಲಿ ಉತ್ತೀರ್ಣ/ಅನುತ್ತೀರ್ಣರಾದವರಿಗೂ ಪ್ರವೇಶಾತಿ ಲಭ್ಯವಿದ್ದು, ಎಲೆಕ್ಟ್ರೀಶಿಯನ್, ರೆಫ್ರಿಜರೇಶನ್‌, ಆಫೀಸ್‌ ಮ್ಯಾನೇಜ್‌ಮೆಂಟ್‌, ನರ್ಸರಿ ಟೀಚರ್‌ ಟ್ರೈನಿಂಗ್, ಎಂಎಸ್‌ಓ, ಡಿಸಿಎ, ಟ್ಯಾಲಿ ಜಿಎಸ್‌ಟಿ, ಆಟೋಮೊಬೈಲ್, ಫ್ಯಾಶನ್‌ ಡಿಸೈನಿಂಗ್‌, ಎಸ್.ಎಸ್.ಎಲ್.ಸಿ, ನೇರ ಪರೀಕ್ಷೆಗೆ, ಪಿಯುಸಿ ನೇರ ಪರೀಕ್ಷೆಗೆ, ಕಂಪ್ಯೂಟರ್‌ ಕೋರ್ಸ್‌ ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಶೀಘ್ರವಾಗಿ ನೋಂದವಣೆ ಮಾಡಿಕೊಳ್ಳುವಂತೆ ಮೈ-ಟೆಕ್‌ ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ 9591936546, 9591696372, 9945198483, 9535981964.





























































































































































































































error: Content is protected !!
Scroll to Top