ಜಿಲ್ಲೆಯಲ್ಲಿ 834 ಸಕ್ರೀಯ ಪ್ರಕರಣ
ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜು. 22ರಂದು 82 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 44, ಕುಂದಾಪುರ 11, ಕಾರ್ಕಳ 26, ಹೊರ ಜಿಲ್ಲೆಯ ಓರ್ವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಥಮ ಕೋವಿಡ್ ಅಲೆಯಲ್ಲಿ 23611 ಪಾಸಿಟಿವ್ ಕಂಡುಬಂದಿದ್ದು 190 ಮೃತಪಟ್ಟಿದ್ದರು. ದ್ವಿತೀಯ ಅಲೆಗೆ 45032 ಪಾಸಿಟಿವ್ ವರದಿಯಾಗಿದ್ದು, 218 ಮಂದಿ ಮೃತಪಟ್ಟಿರುತ್ತಾರೆ. ಪ್ರಸ್ತುತ ಜಿಲ್ಲೆಯಲ್ಲಿ 834 ಸಕ್ರೀಯ ಪ್ರಕರಣವಿದೆ.
Previous articleಮಲಬಾರ್ ಗೋಲ್ಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕಿಟ್ ವಿತರಣೆ
Next articleಮೈ-ಟೆಕ್ ಐಟಿಐ ನಲ್ಲಿ ಪ್ರವೇಶಾತಿ ಆರಂಭ