ಧರ್ಮಸ್ಥಳ ಡಾ. ಹೆಗ್ಗಡೆಯವರಿಂದ ವಿಜೇತ ವಸತಿಯುತ ವಿಶೇಷ ಶಾಲೆಗೆ 2 ಲಕ್ಷ ರೂ. ದೇಣಿಗೆ

0

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಾರ್ಕಳದ ವಿಜೇತ ವಸತಿಯುತ ವಿಶೇಷ ಶಾಲೆಯ ಕಟ್ಟಡ ರಚನೆ ಕಾಮಗಾರಿಗೆ 2 ಲಕ್ಷ ರೂ. ಧನ ಸಹಾಯ ನೀಡಿರುತ್ತಾರೆ. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀ ಹರಿಯವರು ಶಾಲೆಗೆ ಭೇಟಿ ನೀಡಿ ಈ ದೇಣಿಗೆ ಹಸ್ತಾಂತರಿಸಿದರು. ದುರ್ಗಾ ವಿದ್ಯಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಟ್ರಸ್ಟಿಗಳಾದ ಕಿರಣ್ ಶೆಟ್ಟಿ, ಸಂಸ್ಥೆಯ ಮುಖ್ಯಸ್ಥೆ ಕಾಂತಿ ಹರೀಶ್, ಸಂಸ್ಥೆಯ ಯೋಜನಾಧಿಕಾರಿ ಪುಷ್ಪರಾಜ್ ಮತ್ತು ಭಾಸ್ಕರ್ ವಿ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous articleಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಎಡವಿದೆಯಾ? ತಜ್ಞರ ವರದಿ ಏನು ಹೇಳುತ್ತಿದೆ?
Next articleಮಾಳ : ಕ್ಷಯ ಹಾಗೂ ಕೊರೊನ ವೈರಸ್ ಕುರಿತು ಮಾಹಿತಿ ಶಿಬಿರ

LEAVE A REPLY

Please enter your comment!
Please enter your name here