ಉಡುಪಿಯಲ್ಲಿಂದು 251 ಕೊರೊನಾ ಪಾಸಿಟಿವ್

ಪಾಸಿಟಿವ್‌251
ನೆಗೆಟಿವ್‌1037
ಒಟ್ಟು ಡಿಸ್ಚಾರ್ಜ್‌246
ಸಕ್ರಿಯ ಪ್ರಕರಣ2629
ಇದುವರೆಗೆ ಮೃತರಾದವರು92
ಉಡುಪಿ ಇಂದಿನ ಪಾಸಿಟಿವ್‌110
ಕುಂದಾಪುರ81
ಕಾರ್ಕಳ84
ಪುರುಷರು122
ಮಹಿಳೆಯರು129

ಉಡುಪಿ ತಾಲೂಕಿನ 49 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟ ಕುರಿತು ವರದಿಯಾಗಿದೆ. ಅವರು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.



































































































error: Content is protected !!
Scroll to Top