SSLC ಫಲಿತಾಂಶ ನೋಡಲು ಹೀಗೆ  ಮಾಡಿ

0
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 9: ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆದಿರುವ ಕರ್ನಾಟಕದ ಮಕ್ಕಳ ಕಾತರದ ನಿರೀಕ್ಷೆ ಕೊನೆಗೂ ಸೋಮವಾರ ಮುಗಿಯಲಿದೆ.

ಆ.10ರಂದು ಅಪರಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಶನಿವಾರ ಹೇಳಿದ್ದಾರೆ. ಕೊರೊನಾ ಹಾವಳಿಯ ನಡುವೆಯೇ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ವಿದ್ಯಾರ್ಥಿಗಳು ಫಲಿತಾಂಶವನ್ನು ಶಿಕ್ಷಣ ಮಂಡಳಿಯ ವೆಬ್‌ ಸೈಟಿನಲ್ಲಿ ನೋಡಬಹುದು. ಆದರ ಹಂತಗಳು ಹೀಗಿವೆ:

-ವೆಬ್‌ ಸೈಟ್‌ : kseeb.kar.nic or karresults.nic.in

-home pageನಲ್ಲಿ sslc result ಆಯ್ಕೆ ಮಾಡಿ

-roll number ಅಥವಾ hall ticket number ಹಾಕಿ login ಆಗಿ

-ಪರದೆ ಮೇಲೆ ನಿಮ್ಮ ಫಲಿತಾಂಶ ಕಾಣಿಸಿಕೊಳ್ಳುತ್ತದೆ

-KAR SSLC result sheet download ಮಾಡಿಕೊಂಡು print  ತೆಗೆಯಿರಿ

-ಪ್ರತಿ ವಿಷಯದಲ್ಲಿ ಶೇ. 35 ಅಂಕಗಳು ಸಿಕ್ಕಿದರೆ ತೇರ್ಗಡೆಯಾಗುತ್ತೀರಿ.

 

Previous articleಒಂದೇ ಕುಟುಂಬದ 11 ಪಾಕ್‌ ನಿರಾಶ್ರಿತರ ಸಾವು; ಆತ್ಮಹತ್ಯೆ ಶಂಕೆ  
Next articleಮುನ್ನಾರ್‌ ಭೂ ಕುಸಿತ : ಮತ್ತೆ 16 ಮೃತ ದೇಹ ಪತ್ತೆ

LEAVE A REPLY

Please enter your comment!
Please enter your name here