ಕೊರೊನಾ ಕಾವಳ :ಮಂಗಳೂರಿನಲ್ಲಿ 5 ದಿನ ಜ್ಯುವೆಲ್ಲರಿ ಶಾಪ್‌ಗಳು ಸ್ವಯಂ ಬಂದ್

0

ಮಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗುತ್ತಿದ್ದು, ಮುಂಜಾಗ್ರತೆಗಾಗಿ‌ ಮಂಗಳೂರಿನ ಜ್ಯುವೆಲ್ಲರಿ ಶಾಪ್‌ಗಳು ನಾಳೆ(ಜು.5)ಯಿಂದ 5 ದಿನಗಳ ಕಾಲ ಸ್ವಯಂ ಬಂದ್‌ಗೆ ನಿರ್ಧರಿಸಿದೆ.

ಮಂಗಳೂರಿನಲ್ಲಿ ಹಲವು ಶಾಪ್‌ಗಳು‌ ಸ್ವಯಂಪ್ರೇರಿತ ವಾಗಿ ಬಂದ್ ಆಗುತ್ತಿದೆ. ಇದೇ ನಿರ್ಧಾರವನ್ನು ಇನ್ನಷ್ಟು ಸಂಸ್ಥೆಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ.

Previous articleಅನಧಿಕೃತವಾಗಿ ದೇಣಿಗೆ ವಸೂಲಿ –ವ್ಯಕ್ತಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ ಜನರು
Next articleಪಾಕಿಸ್ತಾನದ ಹಿಂದೂ ನಿರಾಶ್ರಿತರಿಗೆ ಕ್ರಿಕೆಟಿಗ ಶಿಖರ್ ಧವನ್ ನೆರವು

LEAVE A REPLY

Please enter your comment!
Please enter your name here