ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿ ದರ ಇಂತಿದೆ
ಕಾರ್ಕಳ : ನಾಳೆ ಮತ್ತು ನಾಡಿದ್ದು ಸಭೆ ಸಮಾರಂಭಗಳು ಹೆಚ್ಚಾಗಿ ಇರುವುದರಿಂದ ಕೆಲವು ತರಕಾರಿಗಳ ಬೇಡಿಕೆ ಮತ್ತು ಬೆಲೆಯಲ್ಲಿ ತುಸು ಏರಿಕೆಯಾಗಿದೆ. ಇನ್ನು ಬಾಳೆ ಎಲೆಯ ಬೆಲೆ 4 ರೂ. (ಒಂದು ಎಲೆಗೆ) ಆಗಿದ್ದು, ಮಾರುಕಟ್ಟೆಯಲ್ಲಿ ಅಲಸಂಡೆ, ತೊಂಡೆಕಾಯಿ, ಕ್ಯಾರೆಟ್, ಟೊಮೆಟೋ ಮತ್ತು ಶುಂಠಿಗೆ ಹೆಚ್ಚಿನ ಬೇಡಿಕೆಯನ್ನು ಗಮನಿಸಬಹುದಾಗಿದೆ. ಶುಂಠಿಯ ಬೆಲೆ 120 ರಿಂದ 180 ಕ್ಕೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಕಡಿಮೆಯಿದ್ದು 16 ರಿಂದ 20 ರೂ. ಇದೆ. ಇಂದಿನ ತರಕಾರಿ ದರ ಕೆ.ಜಿ.ಗೆಕೊತ್ತಬಂರಿ ಸೊಪ್ಪು:
ಪೇಟೆ ಧಾರಣೆ : ಕಾರ್ಕಳದಲ್ಲಿ ತರಕಾರಿ ದರ ಇಂತಿದೆ Read More »

