ಮೋದಿ ಮಾಡಿದ ತಪ್ಪಿಗೆ ಜನರೇಕೆ ಶಿಕ್ಷೆ ಅನುಭವಿಸಬೇಕು ?
ಸರ್ಕಾರ ನಡೆಸುವವರು ವಿರೋಧ ಪಕ್ಷದ ನಾಯಕರ ಮಾತಿಗೂ ಮನ್ನಣೆ ನೀಡಬೇಕು – ಶುಭದ ರಾವ್ ಕಾರ್ಕಳ : ಮಧ್ಯಪ್ರಾಚ್ಯ ಯುದ್ದದ ಕಾರಣದಿಂದಾಗಿ ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು ಜನಜೀವನದ ಮೇಲೆ ಮುಂದೆ ಭಾರಿ ದುಷ್ಪರಿಣಾಮಗಳು ಬೀಳಲಿವೆ ಎಂದು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಯುದ್ಧದ ಆರಂಭದ ದಿನಗಳಿಂದಲೂ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ, ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಮಾತನ್ನು ಕೇಳದೆ ಪ್ರಧಾನಿ ಮೋದಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸಿದ ಕಾರಣದಿಂದಾಗಿ ದೇಶಕ್ಕೆ ಇಂದು ಆರ್ಥಿಕ
ಮೋದಿ ಮಾಡಿದ ತಪ್ಪಿಗೆ ಜನರೇಕೆ ಶಿಕ್ಷೆ ಅನುಭವಿಸಬೇಕು ? Read More »










