ಆಟೋರಿಕ್ಷಾ ಡಿಕ್ಕಿ – ಪಾದಚಾರಿ ಸಾವು
ಕಾರ್ಕಳ : ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನಪ್ಪಿದ ಘಟನೆ ಜೂ. 3ರಂದು ಸಾಣೂರಿನಲ್ಲಿ ಸಂಭವಿಸಿದೆ. ಮಾಳ ಗ್ರಾಮದ ಶೇಖರ (52) ಮೃತ ದುರ್ದೈವಿ. ಇವರು ಮುತ್ತಯ್ಯ ಎಂಬವರೊಂದಿಗೆ ಸಾಣೂರು ಗ್ರಾಮದ ಮಠದಕೆರೆ ಎಂಬಲ್ಲಿ ಕುಂಟಲ್ಪಾಡಿ ಕಡೆಯಿಂದ ಪುಲ್ಕೇರಿ ಬೈಪಾಸ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಆಟೋರಿಕ್ಷಾವನ್ನು ಚಾಲಕ ಕುಂಟಲ್ಪಾಡಿ ಕಡೆಯಿಂದ ಪುಲ್ಕೇರಿ ಬೈಪಾಸ್ ಕಡೆಗೆ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶೇಖರ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಶೇಖರ್ ಅವರು ರಸ್ತೆಯ ಮೇಲೆ
ಆಟೋರಿಕ್ಷಾ ಡಿಕ್ಕಿ – ಪಾದಚಾರಿ ಸಾವು Read More »









