ನನಗೆ ಅಪಘಾತ ಆಗಿದ್ದರಿಂದ ಗೃಹಲಕ್ಷ್ಮೀ ಯೋಜನೆಗೆ ವಿಳಂಬ : ಶೀಘ್ರದಲ್ಲೇ ಕಂತು ಬಿಡುಗಡೆಯಾಗಲಿದೆ – ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಕಂತು ಬಿಡುಗಡೆ ವಿಳಂಬಕ್ಕೆ ರಾಜ್ಯದಾದ್ಯಂತ ಟೀಕೆ ಕೇಳಿಬರುತ್ತಿದೆ. ಹಲವೆಡೆ 3 ತಿಂಗಳಿಂದ ಇನ್ನು ಕೆಲವೆಡೆ 4 ತಿಂಗಳಿಂದ ಕಂತು ಬಿಡುಗಡೆಯಾಗಿಲ್ಲ. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಅಪಘಾತ ಆದ್ಮೇಲೆ 3 ತಿಂಗಳು ಗೃಹಲಕ್ಷ್ಮೀ ಯೋಜನೆ ವಿಳಂಬ ಆಗಿದೆ. ಇಲ್ಲದಿದ್ದರೆ ಹಣಕಾಸು ಇಲಾಖೆಗೆ ಪದೇ ಪದೇ ಒತ್ತಡ ಹಾಕುತ್ತೇವೆ. ಮಹಿಳೆಯರಿಗೆ ಗೃಹಲಕ್ಷ್ಮೀ ಕಂತು ಬಿಡುಗಡೆ ವಿಳಂಬ ಮಾಡಿದರೆ ತೊಂದರೆಯಾಗುತ್ತೆ ಅಂತ ಪದೇ ಪದೇ ಜ್ಞಾನಪಿಸುತ್ತಿದ್ದೆ. ಇಲಾಖೆಗೆ










