ಕಾಂಚನ ಹುಂಡೈನಲ್ಲಿ ಮಾನ್ಸೂನ್‌ ಆಫರ್

ಕಾರ್ಕಳ : ಕಾಂಚನ ಹುಂಡೈ ಶೋ ರೂಮ್‌ನಲ್ಲಿ ಗ್ರಾಹಕರಿಗೆ ಮಾನ್ಸೂನ್‌ ಆಫರ್‌ ಪ್ರಾರಂಭವಾಗಿದೆ. ವಾಹನ ಖರೀದಿ ಮೇಲೆ ಭಾರಿ ರಿಯಾಯಿತಿ ಲಭ್ಯವಿದ್ದು, Grand i 10 Nios ನಲ್ಲಿ 80 ಸಾವಿರ ರೂ. ವರೆಗೆ, Aura ಮಾದರಿಯಲ್ಲಿ 55 ಸಾವಿರ ರೂ.ವರೆಗೆ, Exter ಕಾರಿನ ಮೇಲೆ 60 ಸಾವಿರ ರೂ.ವರೆಗೆ, i20 – 70 ಸಾವಿರ ರೂ.ವರೆಗೆ, Venue – 85 ಸಾವಿರ ರೂ.ವರೆಗೆ, Verna – 65 ಸಾವಿರ ರೂ.ವರೆಗೆ ಹಾಗೂ Alcazar – 70 ಸಾವಿರ ರೂ.ವರೆಗೆ. ಈ ಆಫರ್‌ ಜುಲೈ 1 ರಂದು ಆರಂಭಗೊಂಡಿದ್ದು ಜುಲೈ 31ರವರೆಗೆ ಇರಲಿದೆ.

ವಿನಿಮಯಕ್ಕೆ ಅವಕಾಶ
ಯಾವುದೇ ಕಂಪೆನಿಯ ಹಳೆಯ ವಾಹನಗಳನ್ನು ಆಕರ್ಷಕ ಬೆಲೆಯಲ್ಲಿ ಹೊಸ ವಾಹನಕ್ಕೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8861478769 ಅಥವಾ 8197518884 (ರವಿರಾಜ್)‌ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.















































































error: Content is protected !!
Scroll to Top