Wednesday, July 6, 2022
spot_img
Homeಸುದ್ದಿKarkala Utsavaಕಾರ್ಕಳ ಉತ್ಸವ : ಮಾ. 17ರ ಕಾರ್ಯಕ್ರಮಗಳ ವಿವರ

ಕಾರ್ಕಳ ಉತ್ಸವ : ಮಾ. 17ರ ಕಾರ್ಯಕ್ರಮಗಳ ವಿವರ

ಕಾರ್ಕಳ : ಕಾರ್ಕಳ ಉತ್ಸವದ 8ನೇ ದಿನವಾದ ಮಾ. 17ರಂದು ನಡೆಯಲಿರುವ ಕಾರ್ಯಕ್ರಮಗಳ ವಿವರ ಇಂತಿದೆ.
ಗಾಂಧಿ ಮೈದಾನದಲ್ಲಿ ಸಂಜೆ 6 ಗಂಟೆಯಿಂದ 8.15ರ ವರೆಗೆ ರಿಚರ್ಡ್ ಲೂಯಿಸ್, ಮೈಸೂರು ಆನಂದ್, ಕಿರ್ಲೋಸ್ಕರ್ ಸತ್ಯ ಅವರಿಂದ ಕನ್ನಡ ಹಾಸ್ಯ ಕಾರ್ಯಕ್ರಮ, ರಾತ್ರಿ 8.30 – 11 ಗಂಟೆಯವರೆಗೆ ಪ್ರಶಂಸಾ ಕಾಪು, ನಮ್ಮ ಕಲಾವಿದೆರ್ ಬೆದ್ರ, ಮಸ್ಕಿರಿ ಕುಡ್ಲ ತಂಡಗಳಿಂದ ಬಲೆ ತೆಲಿಪಾಲೆ ತುಳು ಹಾಸ್ಯ ಕಾರ್ಯಕ್ರಮ.
ಸ್ವರಾಜ್ ‌ಮೈದಾನದಲ್ಲಿ ಸಂಜೆ 6.30ರಿಂದ ಕಾರ್ತ್ಯವೀರಾರ್ಜುನ ಯಕ್ಷಗಾನ ನಡೆಯಲಿರುವುದು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!