| ಪಾಸಿಟಿವ್ | 103 |
| ನೆಗೆಟಿವ್ | 684 |
| ಒಟ್ಟು ಡಿಸ್ಚಾರ್ಜ್ | 156 |
| ಸಕ್ರಿಯ ಪ್ರಕರಣ | 2590 |
| ಇದುವರೆಗೆ ಮೃತರಾದವರು | 89 |
| ಉಡುಪಿ ಇಂದಿನ ಪಾಸಿಟಿವ್ | 50 |
| ಕುಂದಾಪುರ | 19 |
| ಕಾರ್ಕಳ | 26 |
| ಪುರುಷರು | 55 |
| ಮಹಿಳೆಯರು | 48 |
ಉಡುಪಿ ಜಿಲ್ಲೆಯಲ್ಲಿಂದು 103 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಕಾರ್ಕಳದ ಮೂವರು ಸೇರಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ.






































































