ಕಟೀಲು, ಆ. 5:ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯನ್ನು ಮಂಗಳೂರು ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಕಟೀಲು ಕ್ಷೇತ್ರದಲ್ಲಿ ನೇರ ವೀಕ್ಷಿಸಿದರು.
ದೇಗುಲದ ಅರಚಕರಾದ ಅಸ್ರಣ್ಣರು, ಬಿಜೆಪೆ ಜಿಲ್ಲಾಧ್ಯಕ್ಷ ಸುದರ್ಶನ್, ಮೂಡುಬಿದ್ರೆ ಕ್ಷೇತ್ರಾಧ್ಯಕ್ಷ ಸುನಿಲ್ ಆಳ್ವ, ಜಿಲ್ಲಾ ಪಂಚಾಯತ್ ಕಸ್ತೂರಿ ಪಂಜ ಮತ್ತು ಕರಸೇವಕರು ಉಪಸ್ಥತರಿದ್ದರು.