ನಾನು ಧರ್ಮಸ್ಥಳದ ಭಕ್ತ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ವಿಧಾನಸಭೆಯಲ್ಲಿ ಗುಡುಗಿದ್ದ ಡಿ.ಕೆ. ಶಿವಕುಮಾರ್ ಅವರೇ ಈ ಸಂಚು ಹೇಗೆ ಭೇದಿಸುವಿರಿ – ಸುನಿಲ್ ಪ್ರಶ್ನೆ
ಸಂಸ್ಥೆಗಳ ಮೂಲ ಹುಡುಕಲು ತೋರುವ ಆಸಕ್ತಿಯನ್ನು ಬುರುಡೆ ಗ್ಯಾಂಗ್ ನ ಆರ್ಥಿಕ ಷಡ್ಯಂತ್ರದ ಪತ್ತೆಗೆ ಬಳಸಲಿ – ಪ್ರಿಯಾಂಕ್ ಖರ್ಗೆಗೆ ಸವಾಲು ಬೆಂಗಳೂರು : ಧರ್ಮಸ್ಥಳದ ಪಾವಿತ್ರ್ಯ ಕೆಡಿಸಲು ನಡೆದ ಷಡ್ಯಂತ್ರಕ್ಕಾಗಿ 200 ಕೋಟಿ ರೂ. ಬಳಕೆಯಾಗಿದೆ ಎಂದು ಈ ಸಂಚಿನಲ್ಲಿ ಭಾಗಿಯಾಗಿದ್ದ ಚಿನ್ನಯ್ಯ ಹೈ ಕೋರ್ಟ್ ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾನೆ ಎಂದು ವರದಿಯಾಗಿದೆ. ಧರ್ಮಸ್ಥಳದ ಘನತೆಗೆ ಕುಂದುಂಟು ಮಾಡಲು ಈ ಹಣ ಕೇರಳದಿಂದ ಬಂದಿದೆ ಎಂದು ಹೇಳಿಕೆ ನೀಡಿದ್ದಾನೆ. ನಮ್ಮ ರಾಜ್ಯದ ಧಾರ್ಮಿಕ ಕೇಂದ್ರವೊಂದರ […]


