ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ
2020ರ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶೆೈಕ್ಷಣಿಕ ವಲಯದಲ್ಲಿ ಹೊಸ ಅಲೆಯನ್ನು ಎಬ್ಬಿಸುವುದರಲ್ಲಿ ಯಾವುದೇ ಸಂಶಯವಿಲ್ಲ.ಜಡ್ಡು ಕಟ್ಟಿದ ಶಿಕ್ಷಣ ವ್ಯವಸ್ಥೆಗೆ ಹೊಸ ಹುರುಪು ತಂದಿದೆ.ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಒಂದು ಹೊರೆಯಾಗಬಾರದು ಅನ್ನುವುದು ಉತ್ತಮ ಕ್ರಮ.ಐದನೇ ತರಗತಿಯ ತನಕ ಆಯಾಯ ಸ್ಥಳೀಯ ಮಾತೃಭಾಷೆಯಲ್ಲಿ ಶಿಕ್ಷಣ ನೀಡ ಬೇಕು ಅನ್ನುವುದು ಮಗುವಿನ ಗ್ರಹಿಕಾ ಶಕ್ತಿ, ಸೃಜನಶೀಲತೆಯನ್ನು ಉದ್ದೀಪನಗೊಳಿಸುತ್ತದೆ. ಮಕ್ಕಳ ಪಾಸು-ಫೆೈಲುಗಳನ್ನು ಬರೇ ಅವರು ಗಳಿಸುವ ಅಂಕಗಳಿಂದ ನಿಧ೯ರಿಸದೆ ಅವರ ಇನ್ನಿತರ ಪಠ್ಯೇತರ ಚಟುವಟಿಕೆಗಳಿಂದ ನಿಧ೯ರಿಸುವ ವಿಧಾನ ಶ್ಲಾಘನೀಯ. ವೃತ್ತಿ ಆಧರಿಸಿದ […]
ಜಡ್ಡುಗಟ್ಟಿರುವ ಶಿಕ್ಷಣಕ್ಕೆ ಕಾಯಕಲ್ಪ ಕೊಡುವ ನೀತಿ Read More »

