ಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ
ಮಾಜಿ ಶಾಸಕ ಗೋಪಾಲ ಭಂಡಾರಿಯವರು ಭ್ರಷ್ಟಾಚಾರ ರಹಿತ, ನೇರ ನಡೆನುಡಿಯ, ಬಡ ಜನರ ಕಷ್ಟಗಳಿಗೆ ಸ್ಪಂದಿಸುವ ಸ್ವಭಾವ ಹೊಂದಿರುವ ಅಪರೂಪದ ರಾಜಕೀಯ ನಾಯಕರ ಸಾಲಿಗೆ ಸೇರಿದವರು. ತಾನೆಷ್ಟು ಕಷ್ಟದಲ್ಲಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಮರುಗುವ , ಕೈಲಾದಷ್ಟು ನೆರವಾಗುವ ಮಾನವೀಯ ಗುಣಗಳು ಅವರಲ್ಲಿದ್ದವು. ಕೇವಲ ತನ್ನ ಸಾಮರ್ಥ್ಯ ಮತ್ತು ಸ್ವಚ್ಛ ಇಮೇಜ್ ಮೂಲಕವೇ ವಿಧಾನಸಭೆ ಪ್ರವೇಶಿಸಿದ ಗೋಪಾಲ ಭಂಡಾರಿಯವರ ರಾಜಕೀಯ ಜೀವನ ತೆರೆದಿಟ್ಟ ಪುಸ್ತಕದಂತೆ. ಶಾಸಕರಾಗಿ ಕಾರ್ಕಳದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಆದರೆ ಹಾಗೆಂದು ಅದನ್ನು ಅವರು
ಪ್ರಾಮಾಣಿಕ, ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ Read More »



