ಮಾ. 14 : ತುಂಬೆಹಿತ್ಲು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನ : 33ನೇ ವರ್ಷದ ವರ್ಧಂತ್ಯುತ್ಸವ – ನೇಮೋತ್ಸವ – ಶ್ರೀ ಸತ್ಯನಾರಾಯಣ ಪೂಜೆ

ಕಾರ್ಕಳ : ಹಿರ್ಗಾನ ತುಂಬೆಹಿತ್ಲು ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವಸ್ಥಾನದ 33ನೇ ವರ್ಷದ ವರ್ಧಂತ್ಯುತ್ಸವ, ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಅನ್ನಸಂತರ್ಪನೆ ಮಾ. 14ರಂದು ನಡೆಯಲಿದೆ. ಸಂಜೆ 6 ಗಂಟೆಗೆ ಪೆಲತ್ತಿಜೆ ರಾಘವೇಂದ್ರ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7 ಗಂಟೆಗೆ ಭಂಡಾರ ಇಳಿದು ನಂದಿಗೋಣ ರಕ್ತೇಶ್ವರಿ ವ್ಯಾಘ್ರ ಚಾಮುಂಡಿ ಹಾಗೂ ಪಂಜುರ್ಲಿ ದೈವಗಳ ನೇಮ ನಡೆಯಲಿದೆ.































error: Content is protected !!
Scroll to Top