ಕಾರ್ಕಳ : ಎಂಸಿಸಿ ಕ್ರಿಕೆಟರ್ಸ್ ಮೂರೂರು ವತಿಯಿಂದ ಹಿರ್ಗಾನ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಇನ್ವರ್ಟರ್ ಅಳವಡಿಕೆಗಾಗಿ 50 ಸಾವಿರ ರೂ. ದೇಣಿಗೆ ನೀಡಲಾಯಿತು. ಮಾ. 4ರಂದು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಆಶಾ, ಎಸ್‌ಡಿಎಂಸಿ ಅಧ್ಯಕ್ಷ ಮಹಾವೀರ ಕಟ್ಟಡ ಅವರಿಗೆ ಎಂಸಿಸಿ ಕ್ರಿಕೆಟರ್ಸ್ ತಂಡದ ಸದಸ್ಯರು ಚೆಕ್ ಹಸ್ತಾಂತರಿಸಿದರು.
ಎಂಸಿಸಿ ಕ್ರಿಕೆಟರ್ಸ್ ವತಿಯಿಂದ ಹಿರ್ಗಾನ ಬಿ.ಎಂ. ಶಾಲೆಗೆ ಇನ್‌ವರ್ಟರ್ ಅಳವಡಿಕೆಗೆ 50 ಸಾವಿರ ರೂ. ದೇಣಿಗೆ










































































