ಇಸಾಬೆಲ್ಲ ವಾಜ್ಹ್‌ ನಿಧನ

ಕಾರ್ಕಳ : ನಗರದ ರಾಮಸಮುದ್ರ ಬಳಿಯ ಇಸಾಬೆಲ್ಲ ವಾಜ್ಹ್‌ (90) ಅವರು ಜೂ. 12ರಂದು ನಿಧನ ಹೊಂದಿದರು. ಮೃತರು ಪುತ್ರರಾದ ಅಂತೋನಿ ವಾಝ್‌, ಹಿಲರಿ ವಾಝ್‌, ಮೈಕಲ್‌ ವಾಝ್‌, ಪುತ್ರಿ ಗ್ರೆಟಾ ಡಿಸೋಜಾ ಅವರನ್ನು ಅಗಲಿದ್ದಾರೆ.





























































































































































































































error: Content is protected !!
Scroll to Top