ಸಿಡಿಪಿಒ ನಿವೃತ್ತ ಮೇಲ್ಚಿಚಾರಕಿ ರಾಜೇಶ್ವರಿ ನಿಧನ

ಕಾರ್ಕಳ : ಕಾರ್ಕಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಹಿರಿಯ ಮೇಲ್ವಿಚಾರಕಿ, ನಿಟ್ಟೆ ಗ್ರಾಮದ ಕೆಮ್ಮಣ್ಣು ನಿವಾಸಿ ರಾಜೇಶ್ವರಿ (60) ಅವರು ನ.17ರಂದು ಅಸೌಖ್ಯ ದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ. ಲಕ್ಷ್ಮೀಕಾಂತ್ ಭಟ್ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

















































































error: Content is protected !!
Scroll to Top