ಸಾರ್ಥಕ ಜೀವನಕೆ ಕಗ್ಗದ ಸಂದೇಶ ಪ್ರತಿ ಸೋಮವಾರ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರಿಂದ

0

-ಪ್ರತಿ ಸೋಮವಾರ newskarkala.comನಲ್ಲಿ

ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧವಾದ ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗ ಸಾರ್ಥಕ ಬದುಕಿನ ಅನುಭವಾಮೃತ. ಈ ಕಗ್ಗಗಳಲ್ಲಿದೆ ಜೀವನದ ನಿತ್ಯ ಸತ್ಯಗಳು. ಇದನ್ನು ಪ್ರತಿ ಸೋಮವಾರ ನಿಮಗಾಗಿ ನಿಮ್ಮ ನ್ಯೂಸ್‌ ಕಾರ್ಕಳದಲ್ಲಿ ಕಟ್ಟಿಕೊಡಲಿದ್ದಾರೆ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಪ್ರಭಾಕರ್‌ ಶೆಟ್ಟಿ ಕೊಂಡಳ್ಳಿ. ಸಾಹಿತ್ಯ ಕುರಿತು ಅಪಾರ ಆಸಕ್ತಿ ಹೊಂದಿರುವ ಇವರು ಅತ್ಯುತ್ತಮ ಸಂಘಟಕರು, ವಾಗ್ಮಿಯೂ ಹೌದು. ಕಗ್ಗಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ಇವರು ಶಿಕ್ಷಣ ಇಲಾಖೆಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ. ಇವರು ಪ್ರತಿ ಸೋಮವಾರ ಡಿ.ವಿ.ಜಿ.ಯವ ಕಗ್ಗದ ವಿಚಾರಗಳನ್ನು ಅರ್ಥಪೂರ್ಣವಾಗಿ ಅನಾವರಣಗೊಳಿಸಲಿದ್ದಾರೆ.

 

 

 

 

ಪ್ರಭಾಕರ ಶೆಟ್ಟಿ ಕೊಂಡಳ್ಳಿ

 ---
Previous articleಜ್ಞಾನಸುಧಾ : ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
Next articleಇಂದಿನ ಐಕಾನ್- ಭಾರತೀಯ ಕ್ರಿಕೆಟಿನ ಕೋಲ್ಮಿಂಚು ಎಂ. ಎಸ್. ಧೋನಿ

LEAVE A REPLY

Please enter your comment!
Please enter your name here