ಜೆಎಂಜೆ ಎಲೆಕ್ಟಾನಿಕ್ಸ್ನಲ್ಲಿ ದೀಪಾವಳಿ ಧಮಾಕ ಆಫರ್
ಕಾರ್ಕಳ : ಗ್ರಾಹಕರಿಗೆ ಒಂದೇ ಸೂರಿನಡಿ ಹಲವಾರು ಬ್ರಾಂಡಿನ ಉತ್ಪನ್ನಗಳ ಮಾರಾಟ ಹಾಗೂ ಸರ್ವಿಸ್ ಒದಗಿಸುತ್ತ ಕಾರ್ಕಳ ಮತ್ತು ಶಿರ್ವದ ಜನತೆಗೆ ಉತ್ತಮ ಗುಣಮಟ್ಟದ ಶಾಪಿಂಗ್ ಅನುಭವ ನೀಡುವ ಜೆಎಂಜೆ ಗ್ರಾಹಕರಿಗೆ ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಪ್ರತಿ ಖರೀದಿಯ ಮೇಲೆ ಅತ್ಯುತ್ತಮ ಆಫರ್ ನೀಡಿದೆ. ಕೇವಲ 1ರೂ. ಪಾವತಿಸಿ ಅಥವಾ 0% ಬಡ್ಡಿ ದರದಲ್ಲಿ 0 ಡೌನ್ ಪೇಮೆಂಟ್ ಯೊಂದಿಗೆ ನಿಮ್ಮ ಮನೆಗೆ ಬೇಕಾದ ವಸ್ತುಗಳನ್ನು ಮನೆಗೊಯ್ಯಬಹುದಾಗಿದೆ. 20% ಭರ್ಜರಿ ಕ್ಯಾಶ್ ಬ್ಯಾಕ್ ಎಕ್ಸ್ಚೇಂಜ್ ಆಫರ್ಸ್ ಕೂಡ […]
ಜೆಎಂಜೆ ಎಲೆಕ್ಟಾನಿಕ್ಸ್ನಲ್ಲಿ ದೀಪಾವಳಿ ಧಮಾಕ ಆಫರ್ Read More »







