ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ

ತಾಪಮಾನ ಹೆಚ್ಚಾದಂತೆ ವಿವಿಧ ಆರೋಗ್ಯ ಸಮಸ್ಯೆ ಕೂಡ ಹೆಚ್ಚಾಗುತ್ತದೆ. ಇದರಲ್ಲಿ ತ್ವಚೆಯ ಸಮಸ್ಯೆಯೂ ಕೂಡ ಒಂದು. ತ್ವಚೆಯ ಆರೈಕೆ ಹೇಗೆ ಮಾಡುವುದು ಎಂದು ತಿಳಿದುಕೊಳ್ಳೋಣ. ಚರ್ಮದ ಸಮಸ್ಯೆಯಲ್ಲಿ ತುರಿಕೆ, ಬೆವರು ಗುಳ್ಳೆಗಳು ತ್ವಚೆಯು ಸುಕ್ಕುಗಟ್ಟುವುದು, ಸನ್ ಟ್ಯಾನಿಂಗ್ ಪ್ರಮುಖವಾದವುಗಳು. ಇದನ್ನು ತಡೆಯುವುದು ಹೇಗೆ ನೋಡೋಣ.•ದಿನಾಲು ಯಥೇಚ್ಛವಾಗಿ ನೀರು ಕುಡಿಯಿರಿ. ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ಬಿಸಿ ಮಾಡಿ ಆರಿದ ನೀರನ್ನು ಕುಡಿಯಿರಿ. ನೀರಿಗೆ ಲಾವಂಚ ಬೇರು ಹಾಕಿ ಇಡಿರಿ. ಮಡಿಕೆಯ ನೀರನ್ನು ಕುಡಿಯುವುದು ಒಳ್ಳೆಯದು. ಕೊತ್ತಂಬರಿ ಬೀಜ ನೆನೆಸಿದ ನೀರು

ಆರೋಗ್ಯಧಾರ : ಬೇಸಿಗೆಗೆ ತ್ವಚೆಯ ಆರೈಕೆ Read More »