• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಆಲ್ಫ್ರೆಡ್ ನೊಬೆಲ್, ತಪ್ಪಿತಸ್ಥ ಮನೋಭಾವ ಮತ್ತು ನೊಬೆಲ್ ಪ್ರಶಸ್ತಿ

ಜಗತ್ತಿನ ಪ್ರತಿಷ್ಠಿತ ಪ್ರಶಸ್ತಿ ಹುಟ್ಟಿಕೊಂಡ ರೋಚಕ ಕಥೆ 1888ರ ಡಿಸೆಂಬರ್ ತಿಂಗಳ ಒಂದು ಮುಂಜಾನೆ.ಸ್ವೀಡನ್ ದೇಶದ ಸ್ಟಾಕಹೋಂ ನಗರದ ಹೃದಯ ಭಾಗದಲ್ಲಿರುವ ಒಂದು ದೊಡ್ಡ ಅರಮನೆಯಂತಹ ಮನೆಯ ಪಡಸಾಲೆಯಲ್ಲಿ ಒಬ್ಬ ವಿಜ್ಞಾನಿ ಕುಳಿತು ಅಂದಿನ ಪತ್ರಿಕೆಯ ಮೇಲೆ ಕಣ್ಣು ನೆಟ್ಟಿದ್ದ. ಅದರಲ್ಲಿ ಇದ್ದ ಒಂದು ಹೆಡ್‌ಲೈನ್ ನ್ಯೂಸ್ ಥಟ್ಟನೆ ಅವನ ಗಮನವನ್ನು ಸೆಳೆಯಿತು.ಅದರಲ್ಲಿ ಇದ್ದ ಶೀರ್ಷಿಕೆ – ಮರಣದ ವ್ಯಾಪಾರಿ ಇನ್ನಿಲ್ಲ! ಆತ ಕುತೂಹಲದಿಂದ ಮುಂದೆ ಓದುತ್ತಾ ಹೋದಂತೆ ಬೆಚ್ಚಿ ಬಿದ್ದ.ಆ ಪತ್ರಿಕೆ ಅದೇ ವಿಜ್ಞಾನಿ ಸತ್ತು

ಆಲ್ಫ್ರೆಡ್ ನೊಬೆಲ್, ತಪ್ಪಿತಸ್ಥ ಮನೋಭಾವ ಮತ್ತು ನೊಬೆಲ್ ಪ್ರಶಸ್ತಿ Read More »

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್

ಸ್ವಾಭಿಮಾನದ ಪರಾಕಾಷ್ಠೆ ಅವರ ಬದುಕು ಹಿಂದಿ ಸಿನೆಮಾದಲ್ಲಿ 1950-70ರ ದಶಕದಲ್ಲಿ ಅತ್ಯಂತ ಮಾಧುರ್ಯಪೂರ್ಣ ಹಾಡುಗಳನ್ನು ಪರಿಚಯಿಸಿದ ಕೀರ್ತಿ ಒ. ಪಿ.ನಯ್ಯರ್ ಅವರಿಗೆ ಸಲ್ಲುತ್ತದೆ.ನಯಾದೌರ್, ಸಿ ಐ. ಡಿ., ಹೌರಾ ಬ್ರಿಜ್, ಫಾಗುನ್, ಏಕ್ ಮುಸಾಫಿರ್ ಏಕ್ ಹಸೀನಾ, ಕಾಶ್ಮೀರ್ ಕೀ ಕಲಿ, ಮೇರೆ ಸನಮ್, ಸಾವನ್ ಕೀ ಘಟ, ಯೇ ರಾತ್ ಫಿರ್ ನಾ ಆಯೇಗಿ, ಪ್ರಾಣ್ ಜಾಯೆ ಪರ್ ವಚನ ನಾ ಜಾಯೇ ಮೊದಲಾದ ಆಲ್ ಟೈಮ್ ಮೆಲೊಡಿ ಸಿನೆಮಾಗಳಿಗೆ ಸಂಗೀತ ಕೊಟ್ಟು ಮಾಧುರ್ಯದ ಪರಾಕಾಷ್ಠೆಯನ್ನು

ಹಿಂದಿ ಸಿನೆಮಾದ ಮೆಲೊಡಿ ಹಾಡುಗಳ ಸಾಮ್ರಾಟ ಒ.ಪಿ. ನಯ್ಯರ್ Read More »

ದೊಡ್ಡವರ ಸಣ್ಣತನಗಳು

ಸೆಲೆಬ್ರಿಟಿ ಸ್ಥಾನ ಪಡೆದ ನಂತರ ನಮ್ಮ ವರ್ತನೆ ಹೇಗಿರಬೇಕು? ಈ ವ್ಯಕ್ತಿಯ ಹೆಸರು ಶಂಕರ ಮಿಶ್ರಾ. ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ವೇಲ್ಸ್ ಫಾರ್ಗೋ ಇದರ ಉಪಾಧ್ಯಕ್ಷ ಈತ. ತುಂಬಾ ಓದಿದವನು. ಬಹಳ ದೊಡ್ಡ ಸಂಬಳ ಇತ್ತು. ಸಾಮಾಜಿಕ ಸ್ಥಾನಮಾನ, ಗೌರವ, ಆಸ್ತಿ, ಅಂತಸ್ತು ಎಲ್ಲವೂ ಇತ್ತು.ಅಂತಹವನು ಮೊನ್ನೆ ಮೊನ್ನೆ ಅಮೆರಿಕದಿಂದ ಭಾರತಕ್ಕೆ ಬರುತ್ತಿದ್ದ ಏರರ ಇಂಡಿಯಾ ವಿಮಾನದಲ್ಲಿ 70 ವರ್ಷದ ಮುದುಕಿಯ ಮೈ ಮೇಲೆ ಮೂತ್ರ ಮಾಡಿದ್ದಾನೆ. ಪರಿಣಾಮವಾಗಿ ಅರೆಸ್ಟ್ ಆಗಿ ಸೆರೆಮನೆ ಸೇರಿದ್ದಾನೆ. ಉದ್ಯೋಗ

ದೊಡ್ಡವರ ಸಣ್ಣತನಗಳು Read More »

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ!

ಮಾರುಕಟ್ಟೆಯ ಸರಕು ಆಗುತ್ತಿರುವ ಮಕ್ಕಳ ಪ್ರತಿಭೆ ಇತ್ತೀಚೆಗೆ ಹಲವು ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂದರ್ಭ ನಾನು ಗಮನಿಸಿದ ಸಂಗತಿಗಳು ಇವು…ಸಣ್ಣ ಮಕ್ಕಳಿಗೆ ಭಾಷಣಗಳು ಬೇಡ, ಅವರಿಗೆ ಬಹುಮಾನಗಳು ಕೂಡ ಬೇಡ. ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೂ ಒಂದೇ. ಅವರಿಗೆ ಬೇಕಾದದ್ದು ಗಮ್ಮತ್ತು, ಗೆಳೆತನ, ಖುಷಿ ಮತ್ತು ಸ್ವಾತಂತ್ರ್ಯ ಮಾತ್ರ. ಅವರನ್ನು ಹಿಡಿದು ಕೂರಿಸಿ ಬಲವಂತದ ಮಾಘಸ್ನಾನ ಎಂಬಂತೆ ಈ ಬಹುಮಾನ ಹೀಗೆ ತೆಗೆದುಕೊ, ಹೀಗೆ ನಮಸ್ಕಾರ ಮಾಡು, ಹೀಗೆ ಫೋಟೊಗೆ ಫೋಸ್ ಕೊಟ್ಟು ಹಲ್ಲು

ನಿಮ್ಮ ಮಗುವನ್ನು ಸೂಪರ್ ಹೀರೊ ಮಾಡಲು ಹೊರಡಬೇಡಿ! Read More »

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು

ಓಡಲು ಸಾಧ್ಯವಾದರೆ ಮಾತ್ರ ನೀವು ಸ್ಪರ್ಧೆಯಲ್ಲಿ ಉಳಿಯುತ್ತೀರಿ 1990ರವರೆಗೂ ನಾವು ಈ ಕಾರ್ಪೊರೇಟ್ ಎಂಬ ಶಬ್ದವನ್ನು ಕೇಳಿರಲಿಲ್ಲ. ಆದರೆ ಯಾವಾಗ ಭಾರತ ಗ್ಯಾಟ್ ಒಪ್ಪಂದಕ್ಕೆ ಸಹಿ ಮಾಡಿತೋ, ಭಾರತಕ್ಕೆ ಯಾವಾಗ ಅಂತಾರಾಷ್ಟ್ರೀಯ ಕಂಪೆನಿಗಳು ದಾಂಗುಡಿ ಇಟ್ಟು ಬಂದವೋ ಅಲ್ಲಿಗೆ ಭಾರತೀಯ ಉದ್ಯಮ ರಂಗದ ಚಿತ್ರಣವೇ ಬದಲಾಯಿತು!ಅದರ ಜತೆಗೆ ಇಂಟರ್‌ನೆಟ್ ಜಗತ್ತನ್ನು ಆಳಲು ಆರಂಭ ಮಾಡಿತೋ ಅಲ್ಲಿಗೆ ಎಲ್ಲವೂ ವೇಗವನ್ನು ಪಡೆದವು. ಸ್ಪರ್ಧೆ ಹೆಚ್ಚಾಯಿತು. ವಿದೇಶಿ ಕಂಪನಿಗಳ ಜತೆಗೆ ದೇಶೀಯ ಕಂಪೆನಿಗಳು ಸ್ಪರ್ಧೆಗೆ ಇಳಿಯಲೇ ಬೇಕಾಯಿತು. ಅಲ್ಲಿಗೆ ಮಾರುಕಟ್ಟೆ

ವೇಗವಾಗಿ ಬದಲಾಗುತ್ತಿದೆ ಕಾರ್ಪೊರೇಟ್ ಜಗತ್ತು Read More »

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್!

ಭಿಕ್ಷೆ ಬೇಡಿ ಅನಾಥಾಶ್ರಮ ಕಟ್ಟಿದ ಮಹಾತಾಯಿ! ಪೂನಾ ರೈಲು ನಿಲ್ದಾಣದಲ್ಲಿ 50 ವರ್ಷಗಳ ಹಿಂದೆ ಹಾಡುತ್ತ, ಭಿಕ್ಷೆ ಬೇಡುತ್ತಿದ್ದ ಒಬ್ಬರು ಅನಾಥ ಮಹಿಳೆ ಇಂದು 1,400 ಬೀದಿ ಬದಿಯ ಮಕ್ಕಳ ಮಹಾತಾಯಿ ಆದ ಕಥೆಯು ತುಂಬಾ ರೋಚಕವಾದದ್ದು. ಆಕೆಯ ಬದುಕು ಒಂದು ಅದ್ಭುತವಾದ ಯಶೋಗಾಥೆ.ಸಿಂಧೂತಾಯಿ ಹುಟ್ಟಿದ್ದು ಒಂದು ಅತ್ಯಂತ ಬಡತನದ ಕುಟುಂಬದಲ್ಲಿ. ಅವರು ದನಗಾಹಿಗಳು. ಸಿಂಧೂ ಹುಟ್ಟಿದಾಗ ಹೆಣ್ಣು ಮಗು ಅವಳ ಹೆತ್ತವರಿಗೆ ಹೊರೆ ಆಗಿತ್ತು. ಬಡತನದ ಕಾರಣಕ್ಕೆ ನಾಲ್ಕನೇ ತರಗತಿಗೆ ಅವಳ ವಿದ್ಯಾಭ್ಯಾಸ ನಿಂತು ಹೋಯಿತು.10ನೆಯ

ಸಾವಿರ ಅನಾಥ ಮಕ್ಕಳ ತಾಯಿ ಸಿಂಧೂತಾಯಿ ಸಪ್ಕಾಲ್! Read More »

ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ!

ನಿಮ್ಮ ದೊಡ್ಡ ಪ್ರತಿಭೆಗಳು ಅರಳುವುದು ಸಂಕಷ್ಟದ ದಿನಗಳಲ್ಲಿಯೇ 19ನೆಯ ಶತಮಾನದಲ್ಲಿ ಅಮೆರಿಕದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಇದ್ದನು. ಯಾವುದೋ ಒಂದು ಮೋಸದ ಪ್ರಕರಣದಲ್ಲಿ ಆತನು ಸೆರೆಮನೆಯನ್ನು ಸೇರುತ್ತಾನೆ. ವಿಚಾರಣೆ ನಿಧಾನವಾಗಿ ಸಾಗುತ್ತದೆ. ಆತನಿಗೆ ಸೆರೆಮನೆಯಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟ ಆಗುತ್ತದೆ. ತುಂಬಾ ಕ್ರಿಯಾಶೀಲವಾಗಿ ಯೋಚಿಸುವವರಿಗೆ ಉಸಿರು ಕಟ್ಟುವ ಕಾಲ ಅದು. ಆತನು ಸಮಯವನ್ನು ಕಳೆಯಲು ಏನಾದರೂ ಮಾಡಲೇಬೇಕಿತ್ತು. ಅವನು ಸೆರೆಮನೆಯಲ್ಲಿ ಕತೆ ಬರೆಯಲು ಆರಂಭ ಮಾಡಿದ ಆತ ಜೈಲರನ ವಿಶೇಷ ಅನುಮತಿ ಪಡೆದುಕೊಂಡು ಒಂದಿಷ್ಟು ಪೆನ್

ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ! Read More »

ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ!

ದಬ್ಬಾಳಿಕೆಗೆ ಒಗ್ಗಿದ ಮನಸ್ಸು ಸ್ವಾತಂತ್ರ್ಯ ಬಯಸುವುದಿಲ್ಲ ಕೋಳಿಗಳು ಸಾಲಿನಲ್ಲಿ ಹೋಗುತ್ತಾ ಇರುವಾಗ ಒಂದು ದೊಡ್ಡ ಕೋಳಿಯು ಇತರ ಸಣ್ಣ ಕೋಳಿಗಳ ತಲೆಯ ಮೇಲೆ ಮೊಟಕುತ್ತ ಹೋಗುತ್ತದೆ. ಈ ವರ್ತನೆಗೆ ಮನಶ್ಶಾಸ್ತ್ರಜ್ಞರು ಇಟ್ಟ ಹೆಸರು ಅಧಿಪತ್ಯ ಸ್ಥಾಪನೆ (Dominance) ಎಂದು! ತಾನು ದೊಡ್ಡವನು, ಗಟ್ಟಿಗ ಎನ್ನುವುದನ್ನು ಇತರರ ಮೇಲೆ ಸ್ಥಾಪನೆ ಮಾಡುವುದು ಪ್ರಾಣಿಗಳ ಸಹಜವಾದ ಪ್ರವೃತ್ತಿ. ಮನುಷ್ಯನ ಸಹಜ ಪ್ರವೃತ್ತಿ ಕೂಡ! ಮನುಷ್ಯ ಹೆಚ್ಚು ಆಸೆ ಪಡುವುದು ಅಧಿಕಾರಕ್ಕೆ ಮನುಷ್ಯನ ಸಹಜ ಆಕಾಂಕ್ಷೆಗಳಲ್ಲಿ ದುಡ್ಡು, ಪ್ರಸಿದ್ಧಿ, ಕೀರ್ತಿ, ಪ್ರಚಾರ

ನಿಮ್ಮ ಮೇಲೆ ಯಾರಾದ್ರೂ ಸವಾರಿ ಮಾಡ್ತಾರೆ ಅಂದರೆ ಅದಕ್ಕೆ ನೀವೇ ಕಾರಣ! Read More »

ಮಹಾಮಾತೆ ಹೀರಾಬೆನ್ ನಿರ್ಗಮನ

ತಾಯಿ-ಮಗನ ಬಾಂಧವ್ಯದ ಅದ್ಭುತ ದೃಷ್ಟಾಂತ ತಾಯಿ ಮಗನ ಅದ್ಭುತ ಸಂಬಂಧದ ಕೊಂಡಿ ಇಂದು ಕಡಿದು ಹೋಗಿದೆ. ಪ್ರಧಾನಿ ಮೋದಿಜಿ ಅವರ ತಾಯಿ ಹೀರಾಬೆನ್ ಮೋದಿ ನೂರನೇ ವರ್ಷದಲ್ಲಿ ತಮ್ಮ ಬದುಕಿನ ಯಾತ್ರೆ ಮುಗಿಸಿದ್ದಾರೆ. 2004ರಿಂದ ಆರಂಭಿಸಿ ಇಂದಿನವರೆಗೂ ರಾಷ್ಟ್ರದ ಜನರು ಈ ತಾಯಿ ಮಗನ ಪ್ರೀತಿ ಮತ್ತು ಮಮತೆಯ ಘಟನೆಗಳಿಗೆ ಸಾಕ್ಷಿ ಆಗಿದ್ದಾರೆ. ಒಂದು ಕಡು ಬಡತನದ ಕುಟುಂಬದಿಂದ ಬಂದ ವ್ಯಕ್ತಿ ದೇಶದ ಪ್ರಧಾನಿ ಆಗುವ ತನಕ ಮತ್ತು ಅದರ ನಂತರ ಇಂದಿನವರೆಗೂ ಆ ತಾಯಿ ಮಗನ

ಮಹಾಮಾತೆ ಹೀರಾಬೆನ್ ನಿರ್ಗಮನ Read More »

ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ

ನೀವೆಷ್ಟು ಪ್ರತಿಭಾವಂತರಾದರೂ ವೃತ್ತಿಪರತೆ ಇಲ್ಲದಿದ್ದರೆ ಗೆಲುವು ಅಸಾಧ್ಯ ಎಷ್ಟೋ ಜನ ಅದ್ಭುತವಾದ ಪ್ರತಿಭಾವಂತರು. ಆದರೆ ಜೀವನದಲ್ಲಿ ಅವರು ಸೋಲಲು ಮುಖ್ಯ ಕಾರಣ ಎಂದರೆ ವೃತ್ತಿಪರತೆಯ ಕೊರತೆ ಎಂದು ನನ್ನ ಭಾವನೆ. ನಿಮ್ಮ ವೃತ್ತಿಪರತೆ (Profesionalism) ಅನ್ನುವುದು ನಿಮ್ಮ ಸಾಧನೆಯ ದಾರಿಯಲ್ಲಿ ಒಂದು ಶಕ್ತಿಶಾಲಿಯಾದ ಇಂಧನ ಅನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಅದನ್ನು ಒಂದಿಷ್ಟು ನಿದರ್ಶನಗಳ ಮೂಲಕ ನಿಮಗೆ ವಿವರಿಸುತ್ತಾ ಹೋಗುತ್ತೇನೆ. 1) ಟೈಟಾನಿಕ್ ಹಡಗು ಮತ್ತು ಅದರಲ್ಲಿ ಅರಳಿದ ಪ್ರೀತಿ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಮಾಡಿದ 1997ರ

ವೃತ್ತಿಪರತೆ ಎಂಬ ಶಕ್ತಿಶಾಲಿ ಇಂಧನ Read More »

error: Content is protected !!
Scroll to Top