ನಮ್ಮೂರ ಸಾಧಕರು – ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ
ಸಂತೃಪ್ತಿ – ಮಾನವೀಯತೆಯೇ ಶ್ರೇಷ್ಠ ಸಂಪತ್ತು “ಭ್ರಷ್ಟಾಚಾರ ಸಮಾಜದ ಬಹುದೊಡ್ಡ ಪಿಡುಗು” ಎಂದು ಅದರ ನಿರ್ಮೂಲನೆಗಾಗಿಯೇ ಹೋರಾಡುತ್ತಿರುವ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಮೂಲತಃ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದವರು. 1940 ಜೂನ್ 16ರಂದು ಕೆ. ಎಸ್. ಹೆಗ್ಡೆ ಹಾಗೂ ನಿಟ್ಟೆಯ ಮೀನಾಕ್ಷಿ ಹೆಗ್ಡೆ ದಂಪತಿಯ ಪುತ್ರನಾಗಿ ಜನಿಸಿದರು. ಕೆ.ಎಸ್. ಹೆಗ್ಡೆ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ, ಲೋಕಾಸಭಾ ಸ್ಪೀಕರ್ ಆಗಿದ್ದರು. ಶಿಕ್ಷಣಮಂಗಳೂರಿನ ಸೈಂಟ್ ಅಲೋಸಿಯಸ್ ಹಾಗೂ […]
ನಮ್ಮೂರ ಸಾಧಕರು – ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ Read More »


