ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ?
– ಎನ್.ಎಸ್.ರಾಮಚಂದ್ರಸಿನಿಮಾ ಹಾಗೂ ಸೀರಿಯಲ್‍ಗಳಲ್ಲಿ ಕೇವಲ ಕನ್ನಡ ದನಿ ಕೇಳಿಸಿದರೆ ಸಾಲದು. ಕನ್ನಡಿಗರು ಅಭಿನಯಿಸಬೇಕು. ಕನ್ನಡಿಗರು ಮಾತನಾಡಬೇಕು. ಹಾಗಾದಾಗ ಮಾತ್ರ ಈ ಕ್ಷೇತ್ರಗಳನ್ನು ನಂಬಿಕೊಂಡಿರುವ ಕನ್ನಡಿಗರ ಹೊಟ್ಟೆ ತುಂಬಲು ಸಾಧ್ಯ. ಕನ್ನಡಿಗ ಕೆಲಸವಿಲ್ಲದೆ ಸತ್ತರೆ ಕನ್ನಡವೆಲ್ಲಿ ಬೆಳೆಯುತ್ತೆ ಸ್ವಾಮಿ? ಇದು ಡಬ್ಬಿಂಗ್ ವಿರೋಧಿ ಕನ್ನಡಿಗ ಹಾಗೂ ನಟ ಯತಿರಾಜ್ ಅವರ ಪ್ರಶ್ನೆ. ಅದು ಭಾವನಾತ್ಮಕ ಮಾತು. ಭಾಷೆಯ ವಿಷಯ ಬಂದಾಗ ಭಾವನಾತ್ಮಕತೆ ಉಕ್ಕುವುದು ಸಹಜ. ಆದರೆ ಅಷ್ಟಾದರೆ ಸಾಲದು. ಭಾವನಾತ್ಮಕತೆಯೊಂದಿಗೆ ಬದ್ಧತೆಯೂ ಬೆರೆಯಬೇಕು. ಪದ್ಮಭೂಷಣ ಡಾ.ರಾಜ್‍ಕುಮಾರ್ ಮತ್ತಿತರರ […]
ಕನ್ನಡ ಸಿನೆಮಾ ರಂಗದಲ್ಲಿ ಏನೆಲ್ಲ ಬದಲಾವಣೆಗಳಿಗೆ ಕಾರಣವಾಯ್ತು ಕೊರೊನಾ? Read More »
