ಶುಕ್ರವಾರ ಸಾಣೂರು ಪಂಚಾಯತ್‌ ಜಮಾಬಂಧಿ

ಕಾರ್ಕಳ, ಸೆ. 8: ಕಾರ್ಕಳ ತಾಲೂಕು ಸಾಣೂರು ಗ್ರಾಮ ಪಂಚಾಯತ್‍ನ 2019-20 ನೇ ಸಾಲಿನ ವಾರ್ಷಿಕ ಜಮಾಬಂದಿಯು ಸೆ.11 ರಂದು  ಸಾಣೂರು ಗ್ರಾ.ಪಂ. ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.









































































































error: Content is protected !!
Scroll to Top