ಮುಂಬೈನಲ್ಲಿ ಬೀಸಿದ ಬಿರುಗಾಳಿಗೆ ತೆಂಗಿನ ತಾಂಡವ : ವಿಡಿಯೋ ವೈರಲ್‌

ಕಾರ್ಕಳ : ಮುಂಬೈಯಲ್ಲಿ ಬೀಸಿದ ಬಿರುಗಾಳಿಗೆ ಉಂಟಾದ ತೆಂಗಿನ ಮರದ ನರ್ತನ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋವನ್ನು ಮಹೀಂದ್ರ ಸಂಸ್ಥೆ ಅಧ್ಯಕ್ಷ ಆನಂದ್‌ ಮಹೀಂದ್ರಾ ಶಿವನ ತಾಂಡವ ಎಂದು ಟ್ಯಾಗ್‌ ಲೈನ್‌ ಬರೆದು ಟ್ವೀಟ್‌ ಮಾಡಿರುತ್ತಾರೆ.

error: Content is protected !!
Scroll to Top