Author name: Newskarkala Desk

ಭಾನುವಾರ ಚಂದ್ರಗ್ರಹಣ

ದಿಲ್ಲಿ :  ಚಂದ್ರಗ್ರಹಣ ಮತ್ತು ಗುರು ಪೂರ್ಣಮೆ ಒಂಹೇ ದಿವಸ ಸಂಭವಿಸುವ ಅಪರೂಪದ ವಿದ್ಯಮಾನ  ಭಾನುವಾರ ಸಂಭವಿಸಲಿದೆ. ಒಂದು ತಿಂಗಳ ಬಳಿಕ ಮತ್ತೆ ಜುಲೈ 5ಕ್ಕೆ ಚಂದಿರನಿಗೆ ಗ್ರಹಣ ಹಿಡಿಯಲಿದೆ.  ಆದರೆ ಈ ಚಂದ್ರಗ್ರಹಣವನ್ನು ನೋಡುವ ಅವಕಾಶ ನಮಗಿಲ್ಲ.   ವಿಶ್ವದ ಇತರ ಭಾಗಗಳಲ್ಲಿ ಈ ಚಂದ್ರ ಗ್ರಹಣ ಬೆಳಗ್ಗೆ 8.37 ಕ್ಕೆ ಆರಂಭಗೊಳ್ಳಲಿದೆ. ಬೆಳಗ್ಗೆ 9.59 ಕ್ಕೆ ಗ್ರಹಣ ಉಚ್ಛ್ರಾಯ ಸ್ಥಿತಿಗೆ ತಲುಪಲಿದ್ದು, ಬೆಳಗ್ಗೆ 11.37ಕ್ಕೆ  ಅಂತ್ಯವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 43

ಭಾನುವಾರ ಚಂದ್ರಗ್ರಹಣ Read More »

ರೈಲುಗಳ ಖಾಸಗೀಕರಣಕ್ಕೆ ಸಿದ್ಧತೆ

ದಿಲ್ಲಿ : ಭಾರತೀಯ ರೈಲ್ವೇ ಕೆಲವು ರೈಲುಗಳನ್ನು ಖಾಸಗಿಯವರಿಗೆ ವಹಿಸಲು ತಯಾರಿ ನಡೆಸಿದೆ. ಆರಂಭದಲಿಲ 151 ರೈಲುಗಳನ್ನು ಆಯ್ದ ಮಾರ್ಗಗಳಲ್ಲಿ ಖಾಸಗಿಯವರು ಓಡಿಸಲಿದ್ದಾರೆ.. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ನಡೆಸಲಾಗುವುದು. ಈ ರೈಲುಗಳ ಶುಲ್ಕಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಅವರು ಶುಲ್ಕ ದುಬಾರಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಏಕೆಂದರೆ ಕೇವಲ 5 ಪ್ರತಿಶತದಷ್ಟು ರೈಲುಗಳನ್ನು ಖಾಸಗಿ ನಿರ್ವಾಹಕರಿಗೆ ನೀಡಲಾಗುವುದು. ರೈಲ್ವೆ ಉಳಿದ 95% ರೈಲುಗಳನ್ನು ಓಡಿಸುತ್ತದೆ ಎಂದವರು ಮಾಹಿತಿ ನೀಡಿದ್ದಾರೆ. ಎಪ್ರಿಲ್ 2023ರ

ರೈಲುಗಳ ಖಾಸಗೀಕರಣಕ್ಕೆ ಸಿದ್ಧತೆ Read More »

ನರೇಂದ್ರ ಮೋದಿ ಲಡಾಖ್ ಗೆ ಹೋದದ್ದೇಕೆ?

ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ದಿಢೀರ್‌ ಎಂದು ಲಡಾಖ್ಗೆ ಭೇಟಿ ನೂಡಿರುವ ಬೆಳವಣಿಗೆ ನಾನಾ ರೀತಿಯ ಊಹಾಪೋಹಗಳಿಗೆ ಕಾರಣವಾಗಿದೆ.ಗಡಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇರುವ ಕಾರಣ ಸೈನಿಕರನ್ನು ಹುರಿದುಂಬಿಸಲು ದೇಶದ ಪ್ರಧಾನಿ ಯುದ್ಧದ ಮುಂಚೂಣಿ ನೆಲೆಗೆ ಭೇಟಿ ನೀಡಿರುವುದು ಸಮಯೋಚಿತ ಹೌದಾಗಿದ್ದರೂ ಈ ಭೇಟಿ ಹಿಂದೆ ಬೇರೆ ಯಾವುದಾದರೂ ಉದ್ದೇಶವಿದೆಯೇ ಎನ್ನುವುದು ಈಗ ಚರ್ಚೆಯಾಗುತ್ತಿರುವ ವಿಷಯ ಅದೇನೆ ಇದ್ದರೂ     ಸಮುದ್ರ ಮಟ್ಟದಿಂದ 11 ಸಾವಿರಗಳ ಅಡಿಗಳ ಮೇಲೆ ನೀಮುವಿನ ಬೇಸ್ ಕ್ಯಾಂಪ್ ನಲ್ಲಿ ಭಾರತ್ ಮಾತಾಕಿ ಜೈ..

ನರೇಂದ್ರ ಮೋದಿ ಲಡಾಖ್ ಗೆ ಹೋದದ್ದೇಕೆ? Read More »

ಮೋದಿ ಲಡಾಕ್‌ ಭೇಟಿಗೆ ಚೀನ ಲೇವಡಿ

ದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲಡಾಖ್‌ಗೆ ಭೇಟಿ ನೀಡಿದ ಅಚ್ಚರಿಯ ಬೆಳವಣಿಗೆಗೆ ಚೀನ ವ್ಯಂಗ್ಯವಾಗಿ  ಪ್ರತಿಕ್ರಿಯಿಸಿದೆ. ಚೀನದ ವಿದೇಶಾಂಗ ಸಚಿವಾಲಯದ ವಕ್ತಾರ ಜೀವೋ ಲಿಜಿಯಾನ್ “ಭಾರತ ಮತ್ತು ಚೀನಾ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಒತ್ತಡವನ್ನು ಕಡಿಮೆ ಮಾಡಲು ಮುಂದಾಗಿದೆ, ಈ ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮಕ್ಕೆ ಮುಂದಾಗಬಾರದು ಅಂತ ಹೇಳಿಕೊಂಡಿದ್ದಾರೆ. ಸಿಒಎಎಸ್ ಜನರಲ್ ನರವಣೆ ಮತ್ತು ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ

ಮೋದಿ ಲಡಾಕ್‌ ಭೇಟಿಗೆ ಚೀನ ಲೇವಡಿ Read More »

ಅಕ್ಟೋಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ?

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಗ್ರಾಮ ಪಂಚಾಯಿತಿ ಚುನಾವಣೆ ಬಹುತೇಕ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯುವ ಸಾದ್ಯತೆ ಇದೆ. ಏಕೆಂದರೆ ಚುನಾವಣಾ ಆಯೋಗ ಹೈಕೋರ್ಟ್ ಗೆ ಸಲ್ಲಿಸಿದ ಪ್ರಮಾಪತ್ರದಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ.  ಸರಕಾರ ಗ್ರಾ.ಪಂ. ಚುನಾವಣೆಯನ್ನು ಮುಂದೂಡಿಕೆ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನ್ಯಾಯಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆದಿತ್ತು. ಈ ವೇಳೆ ಚುನಾವಣಾ ಆಯೋಗದ ವತಿಯಿಂದ ಪಂಚಾಯಿತಿ ಚುನಾವಣೆ ಕುರಿತಾಗಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಜುಲೈ 25ಕ್ಕೆ ಗ್ರಾಮ ಪಂಚಾಯಿತಿ ಚುನಾವಣೆ

ಅಕ್ಟೋಬರ್‌ನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ? Read More »

ಗೂಂಡಾಗಳಿಂದ ಗುಂಡಿನ ದಾಳಿ – 8 ಪೊಲೀಸರು ಬಲಿ

ಕಾನ್ಪುರ : ವಿಕಾಸ್ ದುಬೆ ಎಂಬ ಗೂಂಡಾನನ್ನು ಪತ್ತೆಹಚ್ಚಲು ಹೋಗಿದ್ದ ಪೊಲೀಸ್ ತಂಡದ ಮೇಲೆ ರೌಡಿಗಳು ಗುಂಡಿನ ದಾಳಿ ನಡೆಸಿದ್ದು, ಉಪ ನಿರೀಕ್ಷಕ ದೇವೇಂದ್ರ ಮಿಶ್ರಾ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಉತ್ತರ ಪ್ರದೇಶದ  ಕಾನ್ಪುರದಲ್ಲಿ ನಡೆದಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾನ್ಪುರದ ಚೌಬೆಪುರ್ ನ ಬಿತೂರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಇತರ 7 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ದಾಳಿ ಸಮಯದಲ್ಲಿ ಸ್ಥಳದಲ್ಲಿ ಎಎಸ್ ಪಿ ಮತ್ತು ಪೊಲೀಸ್

ಗೂಂಡಾಗಳಿಂದ ಗುಂಡಿನ ದಾಳಿ – 8 ಪೊಲೀಸರು ಬಲಿ Read More »

ಚಿಕ್ಕಮಗಳೂರಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ-ಮತ್ತೆ ಶುರುವಾಯಿತಾ ಭಿನ್ನರ ಕಾಟ?

ಮುಳ್ಳಯ್ಯನಗಿರಿ ತಪ್ಪಲಿನಲ್ಲಿರೋ ರೆಸಾರ್ಟ್‌ ಒಂದರಲ್ಲಿ ಕೆಲ ಸಚಿವರು, ಶಾಸಕರು, ಮುಖಂಡರು ರಹಸ್ಯ ಸಭೆ ಮಾಡಿದ್ದಾರೆ. ಈ ಸಭೆಗೆ ಸದ್ಯ ಬೆಂಗಳೂರಿನ ಕೊರೊನಾ ಉಸ್ತುವಾರಿಯಾಗಿರೋ ಆರ್ ಅಶೋಕ್, ಸಿ.ಟಿ. ರವಿ, ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಜರಾಗಿದ್ದು ವಿಶೇಷ. ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವ ಕೈ ಮೀರುತ್ತಿದೆ. ಜನರು ಸರಿಯಾದ ಚಿಕಿತ್ಸೆ ಲಭಿಸದೆ ಪರದಾಡುತ್ತಿದ್ದಾರೆ. ಆಸ್ಪತ್ರೆಗಳು ಹೆಚ್ಚುತ್ತಿರುವ ರೋಗಿಗಳ ಒತ್ತಡ ತಾಳಲಾಗದೆ ಕುಸಿಯುವ ಹಂತಕ್ಕೆ ತಲುಪಿವೆ.ಈ ಸಂದರ್ಭದಲ್ಲಿ ಜನಪ್ರತಿನಿಧಿಗಳಾದವರು ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಿತ್ತು.ಆದರೆ ಪ್ರಸ್ತುತ ಸರಕಾರದಲ್ಲಿ ಕ್ರಿಯಾಶೀಲರಾಗಿರುವ

ಚಿಕ್ಕಮಗಳೂರಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ-ಮತ್ತೆ ಶುರುವಾಯಿತಾ ಭಿನ್ನರ ಕಾಟ? Read More »

ಕೊರೊನಾ ಸೋಂಕಿತ ವರ ಸಾವು: ತಂದೆ ವಿರುದ್ಧ ಕೇಸ್

ಪಾಟ್ನಾ: ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದೆ ಮಗನ ಮದುವೆ ನಡೆಸಿ 100ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಲು ಕಾರಣರಾದ ವರನ ತಂದೆಯ ವಿರುದ್ಧ ಜಿಲ್ಲಾಡಳಿತ ಎಫ್‍ಐಆರ್ ದಾಖಲಿಸಿದೆ. ಬಿಹಾರದ ಪಾಟ್ನಾದಲ್ಲಿ ನಡೆದ ಮದುವೆಯಲ್ಲಿ ವರನಿಗೆ ಕೋವಿಡ್ ಸೋಂಕಿದ್ದು, ವಿವಾಹವಾದ ಎರಡೇ ದಿನಕ್ಕೆ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಮದುವೆ ಮಾಡಿರುವ ವರನ ತಂದೆ ಅಂಬಿಕಾ ಚೌಧರಿ ವಿರುದ್ಧ ಇದೀಗ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಜೂ.15 ರಂದು ಪಾಟ್ನಾದ ದೀಹ್ಪಾಲಿ ಗ್ರಾಮದಲ್ಲಿ ಈ ವಿವಾಹ ನಡೆದಿದ್ದು, ಮದುವೆಯಾದ ಎರಡು

ಕೊರೊನಾ ಸೋಂಕಿತ ವರ ಸಾವು: ತಂದೆ ವಿರುದ್ಧ ಕೇಸ್ Read More »

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ

ಮುಂಬಯಿ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸರೋಜ್ ಖಾನ್ ಅವರನ್ನು ಬಾಂದ್ರಾದ ಗುರುನಾನಕ್ ಆಸ್ಪತ್ರೆಗೆ ಕಳೆದ ಜೂನ್ 17ರಂದು ದಾಖಲಿಸಲಾಗಿತ್ತು.ಆದರೆ ಇಂದು(ಶುಕ್ರವಾರ) ಸುಮಾರು 1.52 ಗಂಟೆಗೆ ಹೃದಯಾಘಾತದ ಪರಿಣಾಮವಾಗಿ ಸರೋಜ್ ಖಾನ್ ಮೃತಪಟ್ಟರು ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಸರೋಜ್ ಖಾನ್ 1974 ರಲ್ಲಿ ಬಿಡುಗಡೆಯಾದ ಹಿಂದೆ ‘ನಾಮ್’ ಸಿನಿಮಾದ ಮೂಲಕ ನೃತ್ಯ ಸಂಯೋಜಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಂತರ ಸುಮಾರು ನಾಲ್ಕು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ವಿಧಿವಶ Read More »

ಕೊರೊನಾ ಲಸಿಕೆ ಆಗಸ್ಟ್ 15ರಂದು ಬಿಡುಗಡೆ?

ದಿಲ್ಲಿ: ಕೊರೊನಾ ವೈರಸ್ ಲಸಿಕೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿಯೊಂದು ಬಂದಿದ್ದು ದೇಶದಲ್ಲಿ ತಯಾರಾಗುತ್ತಿರುವ   ಲಸಿಕೆಯನ್ನು ಮುಂದಿನ ತಿಂಗಳು ಆಗಸ್ಟ್ 15 ರಂದು ಅಂದರೆ ಸ್ವಾತಂತ್ರ್ಯ ದಿನದಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಭಾರತೀಯ ವಿಜ್ಞಾನಿಗಳು ತಮ್ಮ ಸಿದ್ಧತೆಗಳನ್ನು ಹೆಚ್ಚಿಸಿದ್ದು ಕ್ಲಿನಿಕಲ್ ಪ್ರಯೋಗಗಳನ್ನು ಸಹ ವೇಗಗೊಳಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತದಲ್ಲಿ ಸಿದ್ಧಪಡಿಸಲಾದ ಲಸಿಕೆಕೊರೊನಾ ಲಸಿಕೆ ತಯಾರಿಸುವಲ್ಲಿ ಭಾರತ ಬಹುತೇಕ ಯಶಸ್ವಿಯಾಗಿದೆ. ಈಗ ಇದನ್ನು ವಿಶ್ವದ ಮೊದಲ ಕೊರೊನಾ ಲಸಿಕೆ ಅಥವಾ ಎರಡನೆಯದು ಎಂದು

ಕೊರೊನಾ ಲಸಿಕೆ ಆಗಸ್ಟ್ 15ರಂದು ಬಿಡುಗಡೆ? Read More »

error: Content is protected !!
Scroll to Top