ಕಾರ್ಕಳ : ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ಜನವರಿಯಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಮಿಯ್ಯಾರು ಕರಿಯಕಲ್ಲಿನ ರೋಸ್ ಡಿಸಿಲ್ವಾ ಅವರು ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ. ಕಾರ್ಕಳ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವ ಇವರು ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ನಿಟ್ಟೆ ವಿದ್ಯಾಸಂಸ್ಥೆಯಲ್ಲಿ ಪೂರೈಸಿರುತ್ತಾರೆ. ಮಂಗಳೂರಿನಲ್ಲಿ ಆರ್ಟಿಕಲ್‌ಶಿಪ್ ಮಾಡಿರುತ್ತಾರೆ.
ಸಿಎ ಪರೀಕ್ಷೆಯಲ್ಲಿ ಮಿಯ್ಯಾರಿನ ರೋಸ್ ಡಿಸಿಲ್ವಾ ತೇರ್ಗಡೆ










































































