ಕಾರ್ಕಳದ ಹೊಟೇಲ್‌ ಅಪ್ಪುರೂಪ – 11ನೇ ವರ್ಷಕ್ಕೆ ಪಾದಾರ್ಪಣೆ

ಪ್ರತಿದಿನ ಗ್ರಾಹಕರಿಗೆ ತಮ್ಮನದ ಉನಸ್

ಕಾರ್ಕಳ: ಸ್ವಾಸ್ಥ ಆರೋಗ್ಯಕ್ಕೆ ಪ್ರಮುಖವಾಗಿ ಬೇಕಾಗಿರುವುದು ಪೌಷ್ಠಿಕಯುಕ್ತ ಆಹಾರ. ಆರೋಗ್ಯಕ್ಕೆ ಹಿತಕರವಾದ ಮನೆಯ ರುಚಿಯ ಸ್ವಾದವನ್ನೆ ನೀಡುವ ಅಪರೂಪದ ಹೊಟೇಲ್ ಕಾರ್ಕಳದ ಅಪ್ಪುರೂಪ. ಕಾರ್ಕಳ ಹಿರಿಯಂಗಡಿ ಬೈಪಾಸ್‌ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಹೊಟೇಲ್‌ ಪ್ರಾರಂಭವಾಗಿ 11 ವರ್ಷ ಸಂದಿದೆ. ಈ ಸಂದರ್ಭದಲ್ಲಿ ಪ್ರತಿದಿನ ಗ್ರಾಹಕರಿಗೆ ತಮ್ಮನದ ಉನಸ್‌ ಎಂಬ ಕಾನ್ಸೆಪ್ಟ್‌ನೊಂದಿಗೆ
ಪ್ರತಿ ದಿನ ಮಧ್ಯಾಹ್ನ ಸಮಯ 12 ರಿಂದ 3ರವರೆಗೆ ಕೇವಲ 150 ರೂಪಾಯಿಯಲ್ಲಿ ವಿವಿಧ ಬಗೆಯ ರುಚಿ ರುಚಿಯಾದ ಆಹಾರವನ್ನು ಒದಗಿಸುತ್ತಿದೆ.

ದಿವಸಕ್ಕೊಂದು ವಿವಿಧ ಬಗೆಯ ಆಹಾರಗಳು ಇಂತಿವೆ;
(ಟೇಬಲ್‌ಗೆ ಮಾತ್ರ)
ಕುಂದಾಪುರ ಚಿಕನ್‌ (ಇಡ್ಲಿ), ಚಿಕನ್‌ ಬಿರಿಯಾನಿ, ಚಿಕನ್ ಕಬಾಬ್‌ ‌, ಅನ್ನ, ಮೀನು ಸಾರು, ಉಪ್ಪಿನಕಾಯಿ, ತರಕಾರಿ ಸುಕ್ಕ, ಪಾಯಸ.

ಕೋಳಿ ರೊಟ್ಟಿ, ಚಿಕನ್‌ ಬಿರಿಯಾನಿ, ಫಿಶ್‌ ಪ್ರೈ, ಅನ್ನ-ಎಟ್ಟಿಸಾರು, ಉಪ್ಪಿನಕಾಯಿ, ತರಕಾರಿ ಸುಕ್ಕ, ಸ್ವೀಟ್‌.

ಚಿಕನ್‌ ಸುಕ್ಕ (ನೀರ್ ದೊಸೆ), ಗೀ ರೈಸ್‌, ಚಿಕನ್‌ ಗ್ರೀನ್‌ ಮಸಾಲ, ಚಿಕನ್‌ ಚಿಲ್ಲಿ, ಅನ್ನ, ಮೀನು ಪುಳಿಮುಂಚಿ, ಉಪ್ಪಿನಕಾಯಿ, ತರಕಾರಿ ಸುಕ್ಕ, ಶೀರಾ.
ಹೀಗೆ ಪ್ರತಿ ದಿನ ವಿವಿಧ ಬಗೆಯ ತಿನಿಸುಗಳನ್ನು ಕೇವಲ 150 ರೂಪಾಯಿಯಲ್ಲಿ ಕಾರ್ಕಳ ಹಿರಿಯಂಗಡಿ ಬೈಪಾಸ್‌ ರಸ್ತೆಯಲ್ಲಿರುವ ಹೋಟೆಲ್‌ ಅಪ್ಪುರೂಪ ಒದಗಿಸುತ್ತಿದೆ.



















































































error: Content is protected !!
Scroll to Top