Homeಸ್ಥಳೀಯ ಸುದ್ದಿಕೆಎಸ್‌ಎಸ್‌ಸಿಎಫ್‌ಗೆ ಸದಾಶಿವ ಶೆಟ್ಟಿಆಯ್ಕೆ

Related Posts

ಕೆಎಸ್‌ಎಸ್‌ಸಿಎಫ್‌ಗೆ ಸದಾಶಿವ ಶೆಟ್ಟಿಆಯ್ಕೆ

ಕಾರ್ಕಳ : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ ವೃತ್ತಿ ನಿರ್ದೇಶಕರಾಗಿ ಬೋಳ ಸದಾಶಿವ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಕೆಎಸ್‌ಎಸ್‌ಸಿಎಫ್‌ ಆಡಳಿತ ಮಂಡಳಿ ಮತ್ತು ಸಹಕಾರ ಭಾರತಿ ರಾಜ್ಯ ಘಟಕವು ಬೋಳ ಸದಾಶಿವ ಶೆಟ್ಟಿ ಅವರನ್ನು ಆಯ್ಕೆ ಮಾಡಿದೆ. ಇವರು ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ವಿಕಾಸ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾಗಿರುವ ಪ್ರಸ್ತುತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!