ಸ್ವಚ್ಛ ಕಾರ್ಕಳ ಬ್ರಿಗೇಡ್ : ಸ್ವಾತಂತ್ರ್ಯೋತ್ಸವ ಆಚರಣೆ

0

ಕಾರ್ಕಳ, ಆ. 15: ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಆನೆಕೆರೆ ಅಮರ್‌ ಜವಾನ್‌ ಸ್ಮಾರಕದಲ್ಲಿ ಆಚರಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನವನ್ನು ಸ್ಮರಿಸಲಾಯಿತು.  ಕೊರೊನಾ ವಾರಿಯರ್ಸ್‌ ಆಗಿ ಸೇವೆ ಸಲ್ಲಿಸಿದ ವೈದ್ಯರು, ಪೊಲೀಸರು, ದಾದಿಯರು ಮತ್ತು ಪೌರ ಕಾರ್ಮಿಕರನ್ನು  ಈ ಸಂದರ್ಭದಲ್ಲಿ ಗೌರವಿಸಲಾಯಿತು.

 

 

.

 ---
Previous articleಕಲ್ಯಾ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ
Next articleಕೊರೊನಾಕ್ಕೆ ಸಿದ್ಧವಾಗುತ್ತಿದೆ 3 ಲಸಿಕೆ : ಮೋದಿ

LEAVE A REPLY

Please enter your comment!
Please enter your name here