Tuesday, July 5, 2022
spot_img
Homeರಾಜ್ಯಶೃಂಗೇರಿ : ಶಂಕರಾಚಾರ್ಯರ ಪ್ರತಿಮೆ  ಮೇಲೆ ಎಸ್.ಡಿ.ಪಿ.ಐ. ಧ್ವಜ  ಎಸೆದಿದ್ದ ಆರೋಪಿ ಬಂಧನ

ಶೃಂಗೇರಿ : ಶಂಕರಾಚಾರ್ಯರ ಪ್ರತಿಮೆ  ಮೇಲೆ ಎಸ್.ಡಿ.ಪಿ.ಐ. ಧ್ವಜ  ಎಸೆದಿದ್ದ ಆರೋಪಿ ಬಂಧನ

ಶೃಂಗೇರಿ, ಆ. 14: ಶೃಂಗೇರಿಯಲ್ಲಿ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್.ಡಿ.ಪಿ.ಐ. ಧ್ವಜ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಭೀಕರ ಗಲಭೆ ನಡೆದ ಬೆನ್ನಿಗೆ ಶೃಂಗೇರಿಯಲ್ಲಿ ಸಂಭವಿಸಿದ ಈ ಘಟನೆ ಆತಂಕಕ್ಕೆ ಕಾರಣವಾಗಿತ್ತು.

ಮಿಲಿಂದ್‌ ಎಂಬ ಕುಡುಕ ಈ ಕೃತ್ಯ ಎಸಗಿದ್ದಾನೆ. ರಾತ್ರಿ ಹತ್ತಿರದಲ್ಲಿದ್ದ  ಮಸೀದಿಯ ಹೊರಗೆ ಮಲಗಳು ಬಿಟ್ಟಿರಲ್ಲ್ಲ. ಆಗ ಮಿಲಿಂದ್‌ ಅಲ್ಲಿಯೇ ಇದ್ದ ಹಳೇ ಧ್ವಜವನ್ನು ಹಿಡಿದುಕೊಂಡು ಹೋಗಿದ್ದ. ಅದನ್ನು ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಿಲಿಂದ್‌ ವಿರುದ್ಧ ಈ ಹಿಂದೆಯೂ ಪ್ರಕರಣಗಳು ದಾಖಲಾಗಿದ್ದವು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!