July 31, 2020 ಸಂಪತ್ ಕುಮಾರ್-ಸೌಮ್ಯಾ ಶಿರ್ಲಾಲು ದಿ. ಉದಯಕುಮಾರ್ ಅವರ ಪುತ್ರಿ ಸೌಮ್ಯಾ ಅವರ ವಿವಾಹವು ಶಿವಮೊಗ್ಗದ ಸುಕುಮಾರ್ ಜೈನ್ ಅವರ ಪುತ್ರ ಸಂಪತ್ ಕುಮಾರ್ ಅವರೊಂದಿಗೆ ಜೂ. 29ರಂದು ಶಿರ್ಲಾಲು ಸಿದ್ಧಲಕ್ಷ್ಮಿ ಸಭಾಭವನದಲ್ಲಿ ನೆರವೇರಿತು. Post navigation ← Previous PostNext Post →