ಭೂಮಿಗೆ ಆಪೋಶನವಾಗುತ್ತಿದೆ ಜೋಶಿಮಠ ಎಂಬ ಪುಣ್ಯನಗರಿ

ಒಂದಿಡೀ ಊರು ಕುಸಿತ; ಮನೆ ದೇವಸ್ಥಾನ, ಕಟ್ಟಡಗಳು ಬಿರುಕು ವಿವೇಚನೆಯಿಲ್ಲದ ಅಭಿವೃದ್ಧಿಗೆ ಪ್ರಕೃತಿ ಕೊಟ್ಟ ಶಿಕ್ಷೆ ಉತ್ತರಖಂಡ : ಉತ್ತರಖಂಡದ ಜೋಶಿಮಠ ಎಂಬ ಪುಣ್ಯಭೂಮಿಯಲ್ಲಿರುವ ಪಟ್ಟಣ ಕುಸಿಯುತ್ತಿದೆ. ಬದರಿನಾಥ ಕ್ಷೇತ್ರದ ಹೆಬ್ಬಾಗಿಲಿನಂತಿರುವುದು ಜೋಶಿಮಠ. ಸುಮಾರು 20 ಸಾವಿರ ಜನರುಳ್ಳ ಸಣ್ಣ ಊರು ಇದು. ಕಳೆದ ಕೆಲವು ದಿನಗಳಿಂದ ಹಿಮಾಲಯದ ಈ ಚೆಂದದ ಊರು ಕುಸಿಯಲು ಶುರುವಾಗಿದೆ. ಈಗಾಗಲೇ 700ಕ್ಕೂ ಅಧಿಕ ಮನೆಗಳು ಮುರಿದುಬಿದ್ದಿವೆ. ಮನೆ, ಹೋಟೇಲು, ಅಂಗಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸುತ್ತಿದೆ. ಕಟ್ಟಡಗಳು ವಾಲಿಕೊಂಡಿವೆ. ರಸ್ತೆಗಳು ಬಾಯ್ದೆರೆಯುತ್ತಿವೆ. […]

ಭೂಮಿಗೆ ಆಪೋಶನವಾಗುತ್ತಿದೆ ಜೋಶಿಮಠ ಎಂಬ ಪುಣ್ಯನಗರಿ Read More »