ಡಿಸೆಂಬರ್‌ನಲ್ಲಿ ರೆಡಿಯಾಗಲಿದೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ
ಉಡುಪಿ, ಜು. 27: ಬನ್ನಂಜೆಯಲ್ಲಿ 31.34 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಬರುವ ಡಿಸೆಂಬರ್‌ಗಾಗುವಾಗ ಸಿದ್ಧವಾಗಲಿದೆ. ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಬಸ್ ನಿಲ್ದಾಣದ ಕಾಮಗಾರಿ ಭರದಿಂದ ನಡೆಯುತ್ತಿದೆ. ಉಡುಪಿ ನಗರಕ್ಕೆ ಸುಸಜ್ಜಿತ ಸರಕಾರಿ ಬಸ್ ನಿಲ್ದಾಣ ಬೇಕು ಎನ್ನುವುದು ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಬನ್ನಂಜೆಯಲ್ಲಿ 2.5 ಎಕ್ಕರೆ ನಿವೇಶನವನ್ನು ಇದಕ್ಕಾಗಿ ಗುರುತಿಸಲಾಗಿತ್ತು. ಇಂಗ್ಲೀಶ್ನ T ಅಕ್ಷರದ ಆಕಾರದಲ್ಲಿ ಎರಡು ಮಹಡಿಯ ಆಕರ್ಷಣೀಯ ಬಸ್ ನಿಲ್ದಾಣ ಕಟ್ಟಡ ನಿರ್ಮಾಣವಾಗುತ್ತಿದೆ. […]
ಡಿಸೆಂಬರ್‌ನಲ್ಲಿ ರೆಡಿಯಾಗಲಿದೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ Read More »
