ಕಲ್ಯಾ ಸರಕಾರಿ ಶಾಲೆಗೆ ಶೇ. 86.79 ಫಲಿತಾಂಶ

ಕಲ್ಯಾದ ಸರಕಾರಿ ಪ್ರೌಢ ಶಾಲೆಗೆ ಈ ಸಾಲಿನ ಎಸ್.ಎಸ್.ಲ್. ಸಿ. ಪರೀಕ್ಷೆಯಲ್ಲಿ ಶೆ. 86.79ಫಲಿತಾಂಶ ಬಂದಿದೆ. ಸಾಯಿಗಣೇಶ್‌ 625ರಲ್ಲಿ 601 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ.ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇದರ ಶಿಕ್ಷಕಿ ಶಾರದಾ ಶೇಟ್‌ ಅವರ ಪುತ್ರ.

ಈ ಶಾಲೆಯಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 46 ವಿದ್ಯಾರ್ಥಿಗಳು ತೇರ್ಗಡೆಯಾಡಗಿದ್ದಾರೆ.error: Content is protected !!
Scroll to Top