ಶಾಸಕ ಹರೀಶ್ ಪೂಂಜಾರಿಗೂ ಕೊರೊನಾ

0

ಕಾರ್ಕಳ : ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರಿಗೂ ಕೋವಿಡ್ -19 ಸೋಂಕು ಕಾಣಿಸಿಕೊಂಡಿದೆ. ಈ ಕುರಿತಾಗಿ ಶಾಸಕ ಹರೀಶ್ ಪೂಂಜಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿರುತ್ತಾರೆ. ಜ್ವರದ ಲಕ್ಷಣ ಕಂಡುಬಂದ ಕಾರಣ ಪೂಂಜಾ ಅವರು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದ ಸಂದರ್ಭದಲ್ಲಿ ಅವರಲ್ಲಿ ಈ ಸೋಂಕು ಪಾಸಿಟಿವ್ ಆಗಿರುವುದು ಕಂಡುಬಂದಿದೆ. ಜ್ವರ ಮಾತ್ರ ಇರುವುದರಿಂದ ಶಾಸಕ ಪೂಂಜಾ ಅವರು ತಮ್ಮ ಮನೆಯಲ್ಲೇ ಸ್ವಯಂ ನಿರ್ಬಂಧಕ್ಕೊಳಗಾಗಿದ್ದಾರೆ ಮತ್ತು ಶುಷ್ರೂಷೆಯನ್ನು ಪಡೆಯುತ್ತಿದ್ದಾರೆ.

Previous articleಕಾರ್ಕಳ : ಕೊರೊನಾಗೆ ಬಲಿ
Next articleಆಸ್ಪತ್ರೆಯಲ್ಲಿ ಬೆಂಕಿ ಅವಘಡ : 8 ಮಂದಿ ಸಜೀವ ದಹನ

LEAVE A REPLY

Please enter your comment!
Please enter your name here