ಲೇಖನ- ವಿಶ್ವಗುರು ಕನಸಿಗೆ ಜನಸಂಖ್ಯಾ ಸ್ಫೋಟದ ಆಘಾತ!

ಏರುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಕಠಿಣ ಕ್ರಮ ಅನಿವಾರ್ಯ ಭಾರತದ ಜನಸಂಖ್ಯೆ ಇನ್ನು ಒಂದೇ ವರ್ಷದಲ್ಲಿ ಚೀನಾವನ್ನು ಮೀರಿಸಲಿದೆ. 2023ರಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಅಗ್ರಪಂಕ್ತಿಗೇರಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಸದ್ಯ ಭಾರತದಲ್ಲಿ 141 ಕೋಟಿ ಹಾಗೂ ಚೀನಾದಲ್ಲಿ 145 ಕೋಟಿ ಜನರಿದ್ದಾರೆ. ನಿತ್ಯ ಜೀವನದ ಗಡಿಬಿಡಿಯ ನಡುವೆಯೇ ವಿಶ್ವದ ಜನಸಂಖ್ಯೆ ನ.15ರ ಬೆಳಗ್ಗೆ 800 ಕೋಟಿ ತಲುಪಿದೆ. ಪ್ರತಿವರ್ಷ ವಿಶ್ವದಲ್ಲಿ ಅಂದಾಜು 7 ಕೋಟಿ ಜನರ ಜನನವಾಗುತ್ತಿದ್ದರೆ, 6 ಕೋಟಿ ಜನ ಸಾಯುತ್ತಿದ್ದಾರೆ. ಇಲ್ಲಿ […]

ಲೇಖನ- ವಿಶ್ವಗುರು ಕನಸಿಗೆ ಜನಸಂಖ್ಯಾ ಸ್ಫೋಟದ ಆಘಾತ! Read More »