ಕಾಂಗ್ರೆಸ್‌ಗೆ ʼಆ ದಿನಗಳʼನ್ನು ನೆನಪಿಸಿ ಬಿಜೆಪಿ ತಿರುಗೇಟು
ರೌಡಿ ಸುನಿಲ ಬಿಜೆಪಿ ಸಂಸದರ ಜತೆ ವೇದಿಕೆಯಲ್ಲಿ ಕಾಣಿಸಿಕೊಂಡ ವಿವಾದ ಬೆಂಗಳೂರು: ನಟೋರಿಯಸ್ ರೌಡಿ ಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಸಂಸದರ ಜತೆ ವೇದಿಕೆ ಮೇಲೆ ಕಾಣಿಸಿಕೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿರುವಂತೆಯೇ ಕಾಂಗ್ರೆಸ್‌ಗೆ ಬಿಜೆಪಿ ʼಆ ದಿನಗಳ” ಕೆಲವು ಫೋಟೊಗಳನ್ನು ತೋರಿಸಿ ತಿರುಗೇಟು ನೀಡಿದೆ.ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಒಂದು ಕಾಲದಲ್ಲಿ ಕೊತ್ವಾಲ್‌ನ ನೆಚ್ಚಿನ ಶಿಷ್ಯ, ತಿಹಾರ್ ಜೈಲಿನಿಂದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಬಡ್ತಿ. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರ “ಆ ದಿನಗಳು” ಮರೆತು ಹೋಗಿದೆಯಾ? ಎಂದು […]
ಕಾಂಗ್ರೆಸ್‌ಗೆ ʼಆ ದಿನಗಳʼನ್ನು ನೆನಪಿಸಿ ಬಿಜೆಪಿ ತಿರುಗೇಟು Read More »

