ಅಂತರ್‌ ಜಿಲ್ಲಾ ಲಯನ್ಸ್‌ ಸಮ್ಮಿಲನ : ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ

ಕಾರ್ಕಳ: ಲಯನ್ಸ್ ಜಿಲ್ಲೆ 317ಡಿ ಮಂಗಳೂರು ಪಂಪ್‌ವೆಲ್‌ ಕಲ್ಪವೃಕ್ಷ, 317ಸಿ ಉಡುಪಿ ಲಯನ್ಸ್ ಕ್ಲಬ್ ಬೆಳ್ಮಣ್‌, ಲಯನ್ಸ್ ಕ್ಲಬ್ ಸೆಂಚುರಿ ಸಹಯೋಗದಲ್ಲಿ ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನ.14ರಂದು ಸಂಜೆ ಸಮಯ 6.30ಕ್ಕೆ ಅಂತರ್‌ಜಿಲ್ಲಾ ಕ್ಲಬ್‌ಗಳ ಸಮ್ಮಿಲನ ಮತ್ತು ಜಂಟಿ ಸೇವಾ ಕಾರ್ಯಕ್ರಮಗಳೊಂದಿಗೆ ಮಕ್ಕಳಿಗೆ ವಿಶೇಷ ಭೋಜನವನ್ನು ನೀಡಿ ವಿಶೇಷ ಮಕ್ಕಳ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಿದರು. ಈ ಸಂದರ್ಭದಲ್ಲಿ ಮೂರು ಕ್ಲಬ್‌ಗಳ ವತಿಯಿಂದ ಶಾಲೆಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಪ್ರಾಂತೀಯ ಸಲಹೆಗಾರ ಕೆ.ಎಸ್‌. ಉಪಾಧ್ಯಾಯ […]

ಅಂತರ್‌ ಜಿಲ್ಲಾ ಲಯನ್ಸ್‌ ಸಮ್ಮಿಲನ : ವಿಜೇತ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ Read More »