ಆರೋಗ್ಯ ಧಾರಾ _ ಆಯುರ್ವೇದವೆಂದರೆ ಮನೆ ಮದ್ದು ಮಾತ್ರವಲ್ಲ…

ಆಯುರ್ವೇದ ಔಷಧ ಎಂದರೆ ಬರೀ ಮನೆ ಮದ್ದು ಅಥವಾ ಗಿಡಮೂಲಿಕೆಗಳಿಂದ ತಯಾರಿಸಿದ ಮದ್ದು ಎಂದು ಹಲವರು ತಿಳಿದುಕೊಂಡಿದ್ದಾರೆ. ಆಯುರ್ವೇದ ವೈದ್ಯರು ಲೇಖನಗಳಲ್ಲಿ ಮನೆಮದ್ದುಗಳನ್ನು ತಿಳಿಸುವುದು ಏಕೆಂದರೆ ಜನರಿಗೆ ಸಾಮಾನ್ಯ ಕಾಯಿಲೆಗಳಾದಾಗ ಮನೆಯಲ್ಲಿ ಸಿಗುವಂತಹ ಸಾಮಗ್ರಿಗಳಿಂದ ಉಪಚಾರ ಮಾಡಬಹುದು ಎಂದು. ಅಡುಗೆಯಲ್ಲಿ ಬಳಸುವಂತಹ ಮಸಾಲೆ ಪದಾರ್ಥಗಳಲ್ಲಿ, ಮನೆಯಲ್ಲಿ ಬೆಳೆಸುವಂತಹ ಗಿಡಗಳಲ್ಲಿ ಔಷಧೀಯ ಗುಣಗಳಿವೆ ಎಂಬುದನ್ನು ತಿಳಿಸುವುದಕ್ಕೆ. ಆದರೆ ಇದರ ಅರ್ಥ ಆಯುರ್ವೇದದಲ್ಲಿ ಬರೀ ಮನೆಮದ್ದು ಹಾಗೂ ಗಿಡ ಮೂಲಿಕೆಗಳಿಂದ ತಯಾರಾದ ಔಷಧಿಗಳು ಎಂದು ತಪ್ಪು ತಿಳಿದುಕೊಂಡಿದ್ದಾರೆ.ಆಯುರ್ವೇದ ಗ್ರಂಥಗಳಲ್ಲಿ ಹೇಳಿರುವಷ್ಟು […]

ಆರೋಗ್ಯ ಧಾರಾ _ ಆಯುರ್ವೇದವೆಂದರೆ ಮನೆ ಮದ್ದು ಮಾತ್ರವಲ್ಲ… Read More »