ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ
ಚೆನ್ನೈ : ತಮಿಳು ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿರುವ ವಿಶಾಲ್‌ಗೆ ಅವರ ಬಳಿ ಎಕೌಟಂಟ್ ಆಗಿ ನೌಕರಿಗಿದ್ದ ಮಹಿಳೆಯೇ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.ವಿಶಾಲ್ ನಟನಾಗಿ ಮಾತ್ರವಲ್ಲದೆ ಒಬ್ಬ ನಿರ್ಮಾಪಕರನಾಗಿ, ವಿತರಕನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ರಿಲೀಸ್ ಮಾಡುತ್ತಲ್ಲೇ ಇದ್ದಾರೆ. ವಿಶಾಲ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಹರಿ ಕೆಲ ದಿನಗಳ ಹಿಂದೆ ಆಡಿಟ್ ಚೆಕ್ ಮಾಡಿದಾಡ ಕಂಪನಿಯಲ್ಲಿ 6 ವರ್ಷಗಳಿಂದ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಓರ್ವ ಮಹಿಳೆ […]
ನಟ ವಿಶಾಲ್‌ಗೇ 45 ಲಕ್ಷ ರೂ. ಪಂಗನಾಮ ಹಾಕಿದಳು ಮಹಿಳೆ Read More »

