ನೀಟ್ ಪ್ರವೇಶ 2020 ಪರೀಕ್ಷೆ ಫಲಿತಾಂಶ – ಜ್ಞಾನಸುಧಾ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ : ಎಂ.ಬಿ.ಬಿ.ಎಸ್. ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ನಡೆದ ನೀಟ್ 2020 ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ 4 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕಗಳನ್ನು, 39 ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಮಯೂರ್ ಆರ್. ಆತ್ರೇಯಸ್- 641, ಮನೀಷಾ ಸಿ. ಪೂಜಾರಿ- 632, ರೇವಣ್ಣ ಕೌಜಲಗಿ- 613, ಅಕ್ಷತಾ- 608, ಆರ್ಯ ಸಿ.ಡಿ.- 598, ಲಿಖಿತ್ ಅಜ್ಜಪ್ಪ ಮಣ್ಣಿಕೇರಿ- 597, ಪ್ರವಾದಿ. ಎಚ್.ಪಿ. -596, ಸೂರ್ಯ ಎಂ.ಜಿ. -596, ಅನುರಾಗ್ ಇಂಚಲ್- 595, ನಿತಿನ್ ಆರ್.ಪಿ -594, ಪೃಥ್ವಿ ಎನ್.-585, ಚಿಂತನ್ ಡಿ.ಪಿ. -584, ತೇಜಸ್ವಿನಿ ಕೆ.-581, ಸಂತೃಪ್ತ್ ಸಿ.-577, ಅಕ್ಸಾ ಪರ್ವಿನ್ -577, ಎಸ್.ಬಿ. ಕಾರ್ತಿಕ್- 570, ರಾಹುಲ್‍ ಜೆ. ಶೆಟ್ಟಿ -570, ಸಂಗಮೇಶ್ -567, ಸುಶೀಕ್ ಎಸ್.ಜಿ. -564, ಕೀರ್ತಿ ಜಿ.ಎಚ್. -560, ಭುವಿ ಎಸ್. -557, ಜ್ಯೇಷ್ಠಾ ಜೆ. -556, ಸುಜನ್ ಎಂ.ಎಸ್- 554, ಸಾಧಿಕ್ ಪಿ. -551 ಅಂಕ ಗಳಿಸಿದ್ದಾರೆ.





































































































































error: Content is protected !!
Scroll to Top