ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ವರ್ಧಮಾನ ಶಾಲೆ

ಕಾರ್ಕಳ : ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷೆ ರೇಖಾ ಸೌಜನ್ಯ ಉಪಾಧ್ಯಾಯ ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ಕು. ಕರ್ತವ್ಯ ಜೈನ್, ಸುಜಾತ ಶೆಟ್ಟಿ, ಪ್ರಜ್ಞಾ ರಾವ್, ಮೀನಾಕ್ಷಿ, ಸೌಮ್ಯ, ರೆಜಿನಾ ಪಿಂಟೋ ಹಾಗೂ ಸುಂದರಿ ಉಪಸ್ಥಿತರಿದ್ದರು.

 





























































































































































































































error: Content is protected !!
Scroll to Top