ಒಂದು ವರ್ಷ ಕಳೆದರೂ ಕಾಂಗ್ರೆಸ್‌ಗೆ ಖಾಯಂ ಅಧ್ಯಕ್ಷರಿಲ್ಲ

ದಿಲ್ಲಿ : ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಜವಾಬ್ದಾರಿ ಹೊತ್ತು ರಾಹುಲ್‌ ಗಾಂಧಿ ರಾಸಜೀನಾಮೆ ನೀಡಿ ಸರಿಯಾಗಿ ಒಂದು ವರ್ಷವಾಯಿತು.  ಆದರೆ ಇನ್ನೂ ಖಾಯಂ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಈಗಲೂ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿತ್ತಿದ್ದಾರೆ.

ಅಧ್ಯಕ್ಷರಾಗುವ  ಸಾಮರ್ಥ್ಯ ಮತ್ತು ಯೋಗ್ಯತೆ ಇರುವ ನಾಯಕರು ಹಲವು ಮಂದಿ ಕಾಂಗ್ರೆಸ್‌ ನಲ್ಲಿದ್ದರೂ ಅಧ್ಯಕ್ಷ ಗಾದಿ ಗಾಂಧಿ -ನೆಹರು ಕುಟುಂಬದ ಕೈಯಲ್ಲೇ ಇರಬೇಕೆಂಬ ಕಾರಣಕ್ಕೆ  ಬೇರೆಯವರನ್ನು ಅಧ್ಯಕ್ಷರನ್ನಾಗಿ ಆರಿಸುತ್ತಿಲ್ಲ ಕೈ ಪಕ್ಷ.

ಇದೀಗ ಇನ್ನೊಂದು ಅವಧಿಗೂ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ.

error: Content is protected !!
Scroll to Top