ಕಾನೂನು ಕಣಜ – ಪಾಸ್‍ಪೋರ್ಟ್ ಅಧಿನಿಯಮ 1967

ಭಾರತ ದೇಶದ ಪ್ರಜೆಗಳು ಭಾರತದಿಂದ ಹೊರದೇಶಕ್ಕೆ ಹೊರಡುವುದನ್ನು ಕಾನೂನಾತ್ಮಕವಾಗಿ ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಪಾಸ್‍ಪೋರ್ಟ್ ಅಧಿನಿಯಮ 1967 ಎಂಬ ಕಾನೂನನ್ನು ದಿನಾಂಕ 27-06-1967 ರಿಂದ ಜಾರಿಗೆ ತಂದಿರುತ್ತದೆ. ಈ ಅಧಿನಿಯವು ಭಾರತ ದೇಶದಲ್ಲಿ ವಾಸವಿರುವ ಮತ್ತು ಭಾರತ ದೇಶದಿಂದ ಹೊರಗಿರುವ ಅಂದರೆ ವಿದೇಶದಲ್ಲಿರುವ ಸಮಸ್ತ ಭಾರತೀಯ ನಾಗರಿಕರಿಗೆ ಅನ್ವಯವಾಗುತ್ತದೆ. ಈ ಕಾನೂನಿನ ಜಾರಿಯ ಉದ್ದೇಶಕ್ಕಾಗಿ ಸರಕಾರವು ಪಾಸ್‍ಪೋರ್ಟ್ ಪ್ರಾಧಿಕಾರಗಳನ್ನು ಪ್ರತಿಯೊಂದು ರಾಜ್ಯದಲ್ಲಿ ಸ್ಥಾಪಿಸಿದ್ದು ಇಂತಹ ಪಾಸ್‍ಪೋರ್ಟ್ ಪ್ರಾಧಿಕಾರಗಳ ನಿಯಂತ್ರಣಕ್ಕಾಗಿ ಈ ಅಧಿನಿಯಮಗಳ ಮೇರೆಗೆ ಅಧಿಕೃತಗೊಳಿಸಿದ ಅಧಿಕಾರಿಗಳು […]

ಕಾನೂನು ಕಣಜ – ಪಾಸ್‍ಪೋರ್ಟ್ ಅಧಿನಿಯಮ 1967 Read More »